Sale!

KAR-TET ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ ಮಾರ್ಗದರ್ಶಿ- ಬಾಲಯ್ಯ ಕ್ಯಾದಿಗೇರ

Original price was: ₹300.00.Current price is: ₹222.00.

  • Book Name –KAR-TET ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ ಮಾರ್ಗದರ್ಶಿ
  • Author  – ಬಾಲಯ್ಯ ಕ್ಯಾದಿಗೇರ
  • Publisher – ಸ್ಪರ್ಧಾ ಸಂಚಲನ
  • Language – ಕನ್ನಡ
  • No of Pages – 504

Out of stock

Category:

Description

ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಶ್ರೀಯುತರು ಬಾಲಯ್ಯ ಕ್ಯಾದಿಗೇರ ರವರು ವೃತ್ತಿಯಲ್ಲಿ ಶಿಕ್ಷಕನಾದರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ  “KAR-TET ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ ಮಾರ್ಗದರ್ಶಿ ಎಂಬ ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕದಲ್ಲಿ  ಪತ್ರಿಕೆ – I  – 1 ರಿಂದ 5 ನೇ ತರಗತಿ ವರೆಗೆ ಹಾಗೂ ಪತ್ರಿಕೆ – II  – 6 ರಿಂದ 8ನೇ ತರಗತಿ ವರೆಗೆ ಉಪಯುಕ್ತವಾಗುವಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಗಳಿಗಾಗಿ ಈ ಪುಸ್ತಕವನ್ನು ರಚಿಸಲಾಗಿದೆ.

* ಈ ಪುಸ್ತಕದಲ್ಲಿ ಕಡ್ಡಾಯ ಕನ್ನಡ, ಸಮಾಜ ವಿಜ್ಞಾನ, ಭಾರತ ಸಂವಿಧಾನ, ಶೈಕ್ಷಣಿಕ ಮನೋವಿಜ್ಞಾನ, ಭೂಗೋಳಶಾಸ್ತ್ರ, ಪರಿಸರ ಅಧ್ಯಯನ, ಇಂಗ್ಲೀಷ್‌ ವಿವರಣಾತ್ಮಕ ಪ್ರಶ್ನೋತ್ತರಗಳನ್ನು ವಿವರಿಸಲಾಗಿದೆ.

ಪುಸ್ತಕದ ವಿಶೇಷತೆಗಳು 

  • ಕಡ್ಡಾಯ ಕನ್ನಡ ಭೋಧನಾ ಶಾಸ್ತ್ರ (ವಿವರಣಾತ್ಮಕ ಪ್ರಶ್ನೇಗಳು ಒಳಗೊಂಡಿವೆ)
  • ಇಂಗ್ಲೀಷ್‌ ಭೋಧನಾ ಶಾಸ್ತ್ರ (ವಿವರಣಾತ್ಮಕ ಪ್ರಶ್ನೇಗಳು ಒಳಗೊಂಡಿವೆ)
  • ಸಮಾಜ ವಿಜ್ಞಾನ ಭೋಧನಾ ಶಾಸ್ತ್ರ (ವಿವರಣಾತ್ಮಕ ಪ್ರಶ್ನೇಗಳು ಒಳಗೊಂಡಿವೆ)
  • ಭಾರತ ಸಂವಿಧಾನ, ಭೂಗೋಳಶಾಸ್ತ್ರ, ಇತಿಹಾಸ  (ವಿವರಣಾತ್ಮಕ ಪ್ರಶ್ನೇಗಳು ಒಳಗೊಂಡಿವೆ)
  • ವಿಜ್ಞಾನ ಭೋಧನಾ ಶಾಸ್ತ್ರ (ವಿವರಣಾತ್ಮಕ ಪ್ರಶ್ನೇಗಳು ಒಳಗೊಂಡಿವೆ)
  • ಗಣಿತ ಮತ್ತು ಪರಿಸರ ಅಧ್ಯಯನ ಭೋಧನಾತ್ಮಕ ಪ್ರಶ್ನೇಗಳು ಒಳಗೊಂಡಿವೆ.
  • ಶೈಕ್ಷಣಿಕ ಮನೋವಿಜ್ಞಾನ  (ವಿವರಣಾತ್ಮಕ ಪ್ರಶ್ನೇಗಳು ಒಳಗೊಂಡಿವೆ)

 

Additional information

Posts

Author

Publisher