Description
ಪರಿವರ್ತನಾ INDIAN ARMY ಅಗ್ನಿವೀರ 2026 ಈ ಪುಸ್ತಕವು A. B. Mathapati ಎ. ಬಿ. ಮತಪತಿ ಅವರು ಹೊರತಂದಿರುವ ಪುಸ್ತಕವಾಗಿದೆ.
ಈ ಪುಸ್ತಕದ ವಿಶೇಷತೆಗಳು
- 2019 – 25 ರ ಪ್ರಶ್ನೆ ಪತ್ರಿಕೆಗಳು
- ಪ್ರಚಲಿತ ಘಟನೆಗಳು
- ಮೊದಲ ಬಾರಿಗೆ ಕನ್ನಡದಲ್ಲಿ ವಿವರಣೆ ಸಹಿತ ನೀಡಲಾಗಿದೆ
- ಮಾದರಿ ಪ್ರಶ್ನೆ ಪತ್ರಿಕೆಗಳು
ಪಠ್ಯಕ್ರಮ
ಸಾಮಾನ್ಯ ಜ್ಞಾನ ಸಾಮಾನ್ಯ ವಿಜ್ಞಾನ ಗಣಿತ ತಾರ್ಕಿಕ ಪರೀಕ್ಷೆ 260 ಸ್ಪರ್ಧಾತ್ಮಕ ಪರೀಕ್ಷಾಗಳಲ್ಲಿನ ಪ್ರಶ್ನೋತ್ತರಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದ್ದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
- ಈ ಪುಸ್ತಕವು 3000 ಕ್ಕು ಹೆಚ್ಚು ಅಧ್ಯಾಯವಾರು ಪ್ರಶ್ನೋತ್ತರಗಳನ್ನುಒಳಗೊಂಡಿರುತ್ತದೆ.
- ಈ ಪುಸ್ತಕವು 2ನೇ ಪರಿಷ್ಕೃತ ಮುದ್ರಣವಾಗಿದೆ.






