Description
HSTR – CET ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಮಗ್ರ ಪರೀಕ್ಷಾ ಕೈಪಿಡಿ ಈ ಪುಸ್ತಕವು ಸಿ.ವಿ ಜಯಣ್ಣ, ವಿ.ಸಿ ರುದ್ರಾಣಿ, ಲಕ್ಷ್ಮಣ್ ಕುಮಾರ್ ರವರು ರಚಿಸಿರುವ ಪುಸ್ತಕವಾಗಿದೆ.
* 2015 ನೇ ಸಾಲಿನ ನೇಮಕಾತಿ ಪರೀಕ್ಷೆಗಳ ಪತ್ರಿಕೆ – 2 ರ ಪ್ರತಿ ಪ್ರಶ್ನೆಯ ವಿವರಣಾತ್ಮಕ ವಿಶ್ಲೇಷಣೆ ಮಾಡಲಾಗಿದೆ.
* ಅಧಿಕೃತ ಹಾಗೂ ವಿಶ್ವಾಸನೀಯ ಮಾಹಿತಿಯ ಸಂಗ್ರಹಣೆ ನೀಡಲಾಗಿದೆ.
* ಪ್ರಚಲಿತ ಘಟನೆಗಳೊಂದಿಗೆ ಸಂಬಂಧ ಕಲ್ಪಿಸಿ ವಿವರಿಸಲಾಗಿದೆ.
* ಸರಳ ಭಾಷೆಯಲ್ಲಿ ವಿವರಣೆ ನೀಡಲಾಗಿದೆ.
* ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತುಂಬಾ ಉಪಯುಕ್ತವಾಗಿದೆ
* ಪ್ರಶೋತ್ತರ ಮಾಲಿಕೆ ರಚನೆಯಲ್ಲಿ ವಿನೂತನ ದೃಷ್ಟಿಕೋನದ ಅಳವಡಿಕೆ ಮಾಡಲಾಗಿದೆ.






