Sale!

HSTR-C.E.T ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆ -I ಪತ್ರಿಕೆ -II – ರುದ್ರೇಶ ಎಸ್

Original price was: ₹295.00.Current price is: ₹251.00.

  • Book Name –HSTR-C.E.T ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆ -I ಪತ್ರಿಕೆ -II
  • Author  –ರುದ್ರೇಶ ಎಸ್
  • Publisher – ಸನ್‌ಸ್ಟಾರ್‌ ಪಬ್ಲಿಕೇಷನ್‌
  • Language – ಕನ್ನಡ

Out of stock

Category:

Description

ಸನ್‌ಸ್ಟಾರ್‌ ಪಬ್ಲಿಕೇಷನ್‌ ಅವರಿಂದ ಮೂಡಿಬಂದಿರುವ HSTR-C.E.T ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆ -1  & ಪತ್ರಿಕೆ -II ಎಂಬ ಪುಸ್ತಕವನ್ನ ಲೇಖಕರಾದ ಶ್ರೀಯುತರು ರುದ್ರೇಶ ಎಸ್ ರವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು ವಿಶೇಷವಾಗಿ ಸಾಮಾನ್ಯ ಜ್ಞಾನ, ಶೈಕ್ಷಣಿಕ ಮನೋವಿಜ್ಞಾನ, ಮಾನಸಿಕ ಸಾಮರ್ಥ್ಯ, ಜನರಲ್‌ ಇಂಗ್ಲೀಷ್‌, ಕಂಪ್ಯೂಟರ್‌ ಜ್ಞಾನ ಮುಂತಾದ ವಿಷಯಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ.

*ಈ ಪುಸ್ತಕದ ವಿಶೇಷತೆ

  • ಪತ್ರಿಕೆ -1 ಸಾಮಾನ್ಯ  ಪತ್ರಿಕೆ
  • *ಪತ್ರಿಕೆ -II ಕನ್ನಡ ಭಾಷೆ
  • *ಪತ್ರಿಕೆ -II ಸಮಾಜ ವಿಜ್ಞಾನ
  • *ಪತ್ರಿಕೆ -II ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ
  • *ಪತ್ರಿಕೆ -II ಭೌತ ಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳನ್ನು ಒಳಗೂಂಡಿದೆ.
  • * ಈ ಪುಸ್ತಕವು TET, BED ಪದವಿ ಪಡೆದವರಿಗೆ  ಮತ್ತು CET ಗೂ ಬಹಳ ಉಪಯುಕ್ತವಾಗುತ್ತದೆ.
  • * ಈ ಪುಸ್ತಕವು ಶಿಕ್ಷಣಾ ಇಲಾಖೆ ನಡೆಸಿದ ಪೌಢಶಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಹಿಂದಿನ  ವರ್ಷದ ಪ್ರಶ್ನೇಪತ್ರಿಕೆಗಳನ್ನು ಉತ್ತರ ಸಹಿತ ಬಿಡಿಸಲಾಗಿದೆ.

Additional information

Posts

Author

Publisher