Description
ಸನ್‌ಸ್ಟಾರ್ ಪಬ್ಲಿಕೇಷನ್ ಅವರಿಂದ ಹೂರಬಂದಿರುವ HSTR- C.E.T ನಿರ್ದಿಷ್ಟ ಪತ್ರಿಕೆ – 2 ಭೌತಶಾಸ್ತ್ರ ಮತ್ತು ಗಣಿತ ಎಂಬ ಈ ಪುಸ್ತಕವನ್ನು ಲೇಖಕರಾದ ಶ್ರೀಯುತರು ಎಸ್. ಸಿ. ಮಂಜುನಾಥ ಮತ್ತು ಡಿ.ವಿ. ಭರತ್ ಅವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದ್ದು ಈ ಪುಸ್ತಕವು ಪತ್ರಿಕೆ- 2 ಹಾಗೂ ವಿವಿಧ ವಿಷಯಗಳನ್ನು ಒಳಗೂಂಡಿರುವ ಪುಸ್ತಕವಾಗಿದೆ.
* ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಮಾರ್ಗದರ್ಶಿ HSTR – C.E.T ನಿರ್ದಿಷ್ಟ ಪತ್ರಿಕೆ – 2 ಭೌತಶಾಸ್ತ್ರ ಮತ್ತು ಗಣಿತ ಹಾಗೂ ಇತರೆ ವಿಷಯಗಳನ್ನು ಒಳಗೂಂಡಿರುವ ಕೈಪಿಡಿಯಾಗಿದೆ.
- ನೂತನ ಪಠ್ಯಕ್ರಮದಂತೆ ರಚಿಸಲಾಗಿದೆ
- ಅಧ್ಯಾಯವಾರು ಸಾರಂಶ ನೀಡಲಾಗಿದೆ
- ಅಧ್ಯಾಯವಾರು ಪ್ರಶ್ನೋತ್ತರಗಳು
- ಈ ಪುಸ್ತಕದಲ್ಲಿ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಸಹಿತ ವಿವರಿಸಲಾಗಿದೆ.