Sale!

(GPSTR) ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸಿದ್ಧತೆಗಾಗಿ – ಎ. ಸುಬ್ರಮಣಿ

Original price was: ₹699.Current price is: ₹574.

  • Book Name –(GPSTR) ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸಿದ್ಧತೆಗಾಗಿ
  • Author  –ಎ. ಸುಬ್ರಮಣಿ
  • Publisher – ಎಸ್‌. ಎಮ್‌. ವಿ ಪ್ರಕಾಶನ
  • Language – ಕನ್ನಡ
Category:

Description

ಎಸ್‌. ಎಮ್‌. ಗೋಲ್ಡ್‌  ಪ್ರಕಾಶನರವರಿಂದ ಮೂಡಿಬಂದಿರುವ  (GPSTR) ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸಿದ್ಧತೆಗಾಗಿ  6 ರಿಂದ 8ನೇ ತರಗತಿ ಹುದ್ದೆಗಳಿಗೆ ಪತ್ರಿಕೆ 1  Graduate Primary School Teachers Recruitment ಎಂಬ ಪುಸ್ತಕವನ್ನು ಲೇಖಕರಾದ ಎ. ಸುಬ್ರಮಣಿ  ಅವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದ್ದು ಈ ಪುಸ್ತಕವು  GPSTR  ಹುದ್ದೆಗಳಿಗೂ  ಹಾಗೂ ಮುಂತಾದ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿರುತ್ತದೆ.

* ಹೊಸ ಪಠ್ಯಕ್ರಮಕ್ಕೆ ಅನುಗಣವಾಗಿ ರಚಿಸಲ್ಪಟ್ಟಿದೆ

  • ಸಾಮಾನ್ಯ ಕನ್ನಡ (General Kannada)
  • General English
  • ಸಾಮಾನ್ಯ ಜ್ಞಾನ (ಮಾನಸಿಕ ಸಾಮರ್ಥ್ಯ, ಪ್ರಸಿದ್ಧ ಲೇಖಕರು ಮತ್ತು ಅವರ ಕೃತಿಗಳು)
  • ಶೈಕ್ಷಣಿಕ ಮನೋವಿಜ್ಞಾನ (Educational Psychology)
  • ಮಗುವಿನ ಬೆಳವಣಿಗೆ ಮತ್ತು ಭೋಧನಾ ಶಾಸ್ತ್ರ (Child Development & Pedagogy)
  • ಆರೋಗ್ಯ ಮತ್ತು ಮೌಲ್ಯ ಶಿಕ್ಷಣ (Health, Value Education)
  • ಗಣಕಯಂತ್ರದ ಪರಿಚಯ (Computer Literacy)
  • ಹಿಂದಿನ ಪ್ರಶ್ನೆಪತ್ರಿಕೆಗಳು

 

Additional information

Posts

Author

Publisher