Sale!

General English (ಸಾಮಾನ್ಯ ಇಂಗ್ಲಿಷ್) – ಶಿವಕುಮಾರ ಮಾವಲಿ

Original price was: ₹290.00.Current price is: ₹234.00.

  • Book Name –General English (ಸಾಮಾನ್ಯ ಇಂಗ್ಲಿಷ್)
  • Author –ಶಿವಕುಮಾರ ಮಾವಲಿ
  • Publisher–ಮಾವಲಿ ಪಬ್ಲಿಕೇಷನ್
  • Language –ಕನ್ನಡ
  • No of Pages – 400
Category:

Description

General English (ಸಾಮಾನ್ಯ ಇಂಗ್ಲಿಷ್) ಎಂಬ ಪುಸ್ತಕದ ಲೇಖಕರಾದ  ಶ್ರೀಯುತರು ಶಿವಕುಮಾರ ಮಾವಲಿ ಅವರಿಂದ ರಚಿತವಾಗಿದ್ದುಈ ಪುಸ್ತಕವು KAS, PSI, PDO, FDA, SDA, VAO, Account Assistant, Group-C, TET, KPTCL, SUB REGISTRAR ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.

* ಈ ಪುಸ್ತಕದಲ್ಲಿ ಹಿಂದಿನ ಪರೀಕ್ಷೆಗಳ ಪ್ರಶ್ನೋತ್ತರ ಹಾಗೂ ಅಭ್ಯಾಸ ಪತ್ರಿಕೆಗಳನ್ನು ಉತ್ತರ ಸಹಿತ ಬಿಡಿಸಲಾಗಿದೆ.

* ಇಂಗ್ಲಿಷ್ ಪತ್ರಿಕೆಯ ಪರಿಕಲ್ಪನೆಗಳ ಜೊತೆಗೆ ಹಳೆಯ ಪ್ರಶ್ನೆಪತ್ರಿಕೆಗಳಿಗೆ  ವಿವರಣಾತ್ಮಕ ಉತ್ತರಗಳನ್ನು ನೀಡಿಲಾಗಿದೆ.

* ವಿಶೇಷವಾಗಿ ಈ ಪುಸ್ತಕವು  ಮೊದಲಾದ ಗ್ರೂಪ್-C ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳ ಸೇರಿದಂತೆ ನೇಮಕಾತಿ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.

Additional information

Posts

Author

Publisher