Description
ಸನ್ ಸ್ಮಾರ್ ಪಬ್ಲಿಕೇಷನ್ ಅವರು ಬಿಡುಗಡೆ ಮಾಡಿದ FDA/SDA ಪ್ರಶ್ನಾ ಕೋಶ ಪುಸ್ತಕವು FDA/SDA ಹುದ್ದೆಗಳ ತಯಾರಿಗೆ ಹಳೆಯ ಪ್ರಶ್ನೆ ಪತ್ರಿಕೆ ಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ.
* ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು 1991 ರಿಂದ 2025 ರ ವರೆಗೆ ಉತ್ತರ ಸಹಿತ ವಿವರಿಸಲಾಗಿದೆ.
* ಈ ಪುಸ್ತಕವು KEA – KPSC 2025 – 2026 ರ ನೂತನ ಪಠ್ಯಕ್ರಮ ಆಧಾರಿತವಾಗಿ ರಚಿಸಲಾಗಿದೆ.
* ಈ ಪುಸ್ತಕದಲ್ಲಿ PAPER – I GENERAL ENGLISH (100 MARKS) PAPAE -III GENERAL KNOWLEDGE (100 MARKS ) ಒಳಗೊಂಡಿದೆ.






