Sale!

KPSC/KEA FDA/SDA ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಮಾಲಿಕೆ – K.M. Suresh

Original price was: ₹450.00.Current price is: ₹392.00.

  • Book Name –FDA/SDA ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಮಾಲಿಕೆ  
  • Author  – K.M. Suresh
  • Publisher – Spardha Vijetha
  • Language – Kannada
  • No of Pages –608

Out of stock

Category:

Description

ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ  ಕೆ.ಎಂ. ಸುರೇಶ್ ರವರು ರಚಿಸಿರುವ KPSC / KEA FDA/SDA ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಮಾಲಿಕೆ ಎಂಬ ಪುಸ್ತಕವು  KAS, VAO, BMTC, FDA, SDA, GROUP-C , CTI, CET, TET ಹಾಗೂ ಇತರೆ ಎಲ್ಲಾ  ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ  ಪುಸ್ತಕವಾಗಿರುತ್ತದೆ.

* ವಿಶೇಷವಾಗಿ KPSC/KEA FDA/SDA ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಮಾಲಿಕೆ ಪುಸ್ತಕವನ್ನು KPSC, KEA ಪಠ್ಯಕ್ರಮ ಆಧರಿಸಿ ರಚಿಸಲಾಗಿದೆ.

* ಈ ಪುಸ್ತಕದಲ್ಲಿ FDA ಪ್ರಶ್ನೇಪತ್ರಿಕೆಯು 1997ರಿಂದ 2023ರವರೆಗೆ ವಿವರಣಾತ್ಮಕವಾಗಿ ಬಿಡಿಸಲಾಗಿದೆ.

* ಈ ಪುಸ್ತಕದಲ್ಲಿ SDA ಪ್ರಶ್ನೇಪತ್ರಿಕೆಯು 1991ರಿಂದ 2023ರವರೆಗೆ ವಿವರಣಾತ್ಮಕವಾಗಿ ಬಿಡಿಸಲಾಗಿದೆ.

* KPSC / KEA FDA/SDA ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಮಾಲಿಕೆ ಪುಸ್ತಕವು 6ನೇ ಪರಿಷ್ಕೃತ ಮುದ್ರಣವಾಗಿದೆ.

Additional information

Posts

Author

Publisher