Description
CREATIVE IAS PUBLICATION ರವರಿಂದ ಮೂಡಿಬಂದಿರುವ Creative Mental Ability – ಬೌದ್ಧಿಕ ಸಾಮರ್ಥ್ಯ ಎಂಬ ಪುಸ್ತಕದ ಲೇಖಕರಾದ ಶ್ರೀಶೈಲ ಬ ಬಿರಾದಾರ ಅವರಿಂದ ರಚಿಸಲಾಗಿದೆ.
* ಬೌದ್ಧಿಕ ಸಾಮರ್ಥ್ಯ ಈ ಪುಸ್ತಕವು ಲಾಜಿಕಲ್ ರೀಸನಿಂಗ್, ಅನಲಿಟಿಕಲ್ ರೀಸನಿಂಗ್, ಕ್ರಿಟಿಕಲ್ ರೀಸನಿಂಗ್, ವಿಷಯಗಳನ್ನು ಒಳಗೂಂಡಿದೆ.
* ಈ ಪುಸ್ತಕವು IAS, KAS, PSI, PC, PDO, BANK PO/CLERK, B.ED, D.ED SAINIK, NOVODAYA, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾಗಿದೆ.
* ಪ್ರತಿ ಅಧ್ಯಾಯವೊ You Tube QR Code ನೊಂದಿಗೆ ಕನ್ನಡದ ಮೊಟ್ಟಮೊದಲ ವಿನೂತನ ಕೃತಿ ಇದಾಗಿದೆ.
* 2025 ರ ಪರಿಷ್ಕೃತ ತೃತೀಯ ಆವೃತ್ತಿಯಾಗಿದೆ.






