Description
Con Booster’s| Unique Gpstr Hstr Cet Question Bank ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಶ್ರೀ ಸೈಯ್ಯದ್ ಇಸ್ಮಾಯಿಲ್ ಅವರಿಂದ ರಚಿತವಾಗಿದ್ದುಈ ಪುಸ್ತಕವು 6 ರಿಂದ 8ನೇ ತರಗತಿ ಪದವೀಧರ ( Gpstr ) ಶಿಕ್ಷಕರ ನೇಮಕಾತಿ ಪ್ರಶ್ನೆ ಪತ್ರಿಕೆಗಳು ಒಳಗೂಂಡಿವೆ.
- ಕನ್ನಡ ವಿವರಣಾತ್ಮಕ ಪತ್ರಿಕೆ 2017 ರಿಂದ 2022ರ ವರೆಗೆ
- ಸಾಮಾನ್ಯ ಅಧ್ಯಯನ 2015 ರಿಂದ 2022ರ ವರೆಗೆ
- ಸಮಾಜ ವಿಜ್ಞಾನ 2015 ರಿಂದ 2022ರ ವರೆಗೆ
- English Language 2015 ರಿಂದ 2022ರ ವರೆಗೆ
- ಗಣಿತ ಮತ್ತು ವಿಜ್ಞಾನ 2017 ರಿಂದ 2022ರ ವರೆಗೆ
- ಶಿಶು ಮನೋವಿಜ್ಞಾನ ಮತ್ತು (ಪಡೆಗಾಗಿ) ಭೋಧನಾಶಾಸ್ತ್ರ ಭಾಗ – A,B,C,D 1200 ಮಾದರಿ ಪ್ರಶ್ನೋತ್ತರಗಳು ಮತ್ತು ಕಂಪ್ಯೂಟರ್ ಸಾಕ್ಷರತೆಯನ್ನು ಒಳಗೂಂಡಿದೆ.
ಪ್ರೌಢಶಾಲಾ ಶಿಕ್ಷಕರ HSTR ನೇಮಕಾತಿ ಪ್ರಶ್ನೆ ಪತ್ರಿಕೆಗಳು ( HSTR PREVIOUS EXAM QUESTION PAPER )
- ಸಾಮಾನ್ಯ ಅಧ್ಯಯನ 2003 ರಿಂದ 2020ರ ವರೆಗೆ
- ಕನ್ನಡ ಭಾಷೆ 2003 ರಿಂದ 2018ರ ವರೆಗೆ
- ಸಮಾಜ ವಿಜ್ಞಾನ 2003 ರಿಂದ 2017ರ ವರೆಗೆ
- English Language 2003 ರಿಂದ 2020ರ ವರೆಗೆ
ಈ ಪುಸ್ತಕವು ಎಲ್ಲಾ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನೆಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಸಿದ್ಧಪಡಿಸಲಾದ ಪುಸ್ತಕವಾಗಿದೆ.