Sale!

CON- BOOSTERS GPSTR HSTR CET SCIENCE GUIDE – ಶ್ರೀ ಮತಿ ಬಿಂದು ಹೆಚ್.‌ ದೇಸಾಯಿ ಶ್ರೀ ಸೈಯ್ಯದ್‌ ಇಸ್ಮಾಯಿಲ್

Original price was: ₹425.00.Current price is: ₹357.00.

  • Book Name –CON- BOOSTERS GPSTR HSTR CET SCIENCE GUIDE  
  • Author –ಶ್ರೀ ಮತಿ ಬಿಂದು ಹೆಚ್.‌ ದೇಸಾಯಿ ಶ್ರೀ ಸೈಯ್ಯದ್‌ ಇಸ್ಮಾಯಿಲ್
  • Publisher–UNIVERSAL PUBLICATION DAVANAGERE
  • Language –ಕನ್ನಡ
  • No of Pages – 392

Out of stock

Category:

Description

CON- BOOSTERS GPSTR HSTR CET SCIENCE GUIDE ಎಂಬ ಪುಸ್ತಕದ ಲೇಖಕರಾದ  ಶ್ರೀಯುತರು ಶ್ರೀ ಮತಿ ಬಿಂದು ಹೆಚ್.‌ ದೇಸಾಯಿ ಶ್ರೀ ಸೈಯ್ಯದ್‌ ಇಸ್ಮಾಯಿಲ್  ಅವರಿಂದ ರಚಿತವಾಗಿದ್ದುಈ ಪುಸ್ತಕವು 6 ರಿಂದ 8ನೇ ತರಗತಿ ಪಠ್ಯಾಧಾರಿತ ಪದವೀಧರ GPSTR ಶಿಕ್ಷಕರ ನೇಮಕಾತಿ, HSTR, ಹಾಗೂ CET ವಿಜ್ಞಾನ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನೆಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಸಿದ್ಧಪಡಿಸಲಾದ ಪುಸ್ತಕವಾಗಿದೆ.

ಪುಸ್ತಕದ ಮುಖ್ಯ ವೈಶಿಷ್ಟ್ಯಗಳು:

  • ಕನ್ನಡ ವಿವರಣಾತ್ಮಕ ಪ್ರಶೋತ್ತರಗಳು (2017-2022) ರವರೆಗೆ ಬಿಡಿಸಲಾಗಿದೆ.
  • ಸಾಮಾನ್ಯ ಅಧ್ಯಯನ ಪ್ರಶೋತ್ತರಗಳು (2015-2022) ರವರೆಗೆ ಬಿಡಿಸಲಾಗಿದೆ.
  • ಗಣಿತ ಮತ್ತು ವಿಜ್ಞಾನ ಪ್ರಶ್ನೆಗಳು (2017-2022) – ವಿವರಣಾತ್ಮಕವಾಗಿ ಉತ್ತರಗಳನ್ನು ವಿವರಿಸಲಾಗಿದೆ.
  • ಶಿಶು ಮನೋವಿಜ್ಞಾನ ಮತ್ತು (ಪಡೆಗಾಗಿ) ಭೋದನಾಶಾಸ್ತ್ರ, ಪಠ್ಯಪುಸ್ತಕಾಧಾರಿತ ಪ್ರಶೋತ್ತರಗಳು ಈ ಪುಸ್ತಕದಲ್ಲಿ ನೀಡಲಾಗಿದೆ.
  • ಒಟ್ಟು 1200ಕ್ಕೂ ಹೆಚ್ಚು ಮಾದರಿ ಪ್ರಶೋತ್ತರಗಳನ್ನು ಒಳಗೂಂಡಿದೆ.
  • ಕಂಪ್ಯೂಟರ್ ಸಾಕ್ಷರತೆ ಅಧ್ಯಾಯವೂ ಒಳಗೊಂಡಿದೆ

Additional information

Posts

Author

Publisher