Description
Con Booster’s| Caliber Kea Kpsc Group-c ಪ್ರಶ್ನಾಕೋಶ ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಶ್ರೀ ಸೈಯ್ಯದ್ ಇಸ್ಮಾಯಿಲ್ ಅವರಿಂದ ರಚಿತವಾಗಿದ್ದುಈ ಪುಸ್ತಕವು SSLC , PUC, ITI, DIPLOMA, DEGREE, BE ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನೆಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಸಿದ್ಧಪಡಿಸಲಾದ ಪುಸ್ತಕವಾಗಿದೆ.
- ಈ ಪುಸ್ತಕವು KPSC & KEA ಕರ್ನಾಟಕ ಪ್ರಾಧಿಕಾರದ ಅನ್ವಯ ಈ ಪುಸ್ತಕವನ್ನು ರಚಿಸಲಾಗಿದೆ.
- ಈ ಪುಸ್ತಕದಲ್ಲಿ ಪತ್ತಿಕೆ -1 ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳನ್ನು ಸಹ ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ.
- ಈ ಪುಸ್ತಕದಲ್ಲಿ ಸಂವಹನ ಪತ್ತಿಕೆ – 2 ಸಾಮಾನ್ಯ ಕನ್ನಡ ಹಾಗೂ ಕಂಪ್ಯೂಟರ್ ಸಾಮಾನ್ಯ ಇಂಗ್ಲೀಷ್ ಹಾಗೂ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳನ್ನು ಸಹ ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ.
- ಈ ಪುಸ್ತಕದಲ್ಲಿ ಇವರೆಗೂ ಯಾವ ಪುಸ್ತಕದಲ್ಲೂ ಇಲ್ಲದಂತಹ ಸಮಗ್ರ ಪರೀಕ್ಷಾ ಮಾಹಿತಿ ಒಳಗೂಂಡ ಪುಸ್ತಕವಾಗಿದೆ.
- ಈ ಪುಸ್ತಕದಲ್ಲಿ 2016 ರಿಂದ 2026ರ ವರೆಗಿನ 68 ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳನ್ನು ಸಹ ಒಳಗೊಂಡಿರುವ ವಿಶಿಷ್ಟ ಪುಸ್ತಕವಾಗಿದೆ.