Description
CON – BOOSTERS ನೇಮಕಾತಿ ಪರೀಕ್ಷಾ ಮಾಹಿತಿ ಸಂಗ್ರಹ ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಶ್ರೀ ಮತಿ ಬಿಂದು ಹೆಚ್. ದೇಸಾಯಿ ಶ್ರೀ ಸೈಯ್ಯದ್ ಇಸ್ಮಾಯಿಲ್ ಅವರಿಂದ ರಚಿತವಾಗಿದ್ದುಈ ಪುಸ್ತಕವು IAS, KAS, PSI, FDA, SDA, PDO PC, GPS, KSRTC, D.ED, B.ED, KES, RRB, SSC ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನೆಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಸಿದ್ಧಪಡಿಸಲಾದ ಪುಸ್ತಕವಾಗಿದೆ.
- ಈ ಪುಸ್ತಕವು ಅಸಂಖ್ಯಾತ ಅಭ್ಯಾರ್ಥಿಗಳ ಬದುಕು ರೂಪಿಸಿದ ಮಾಹಿತಿ ಪುಸ್ತಕವಾಗಿದೆ.
- ಈವರೆಗೂ ಯಾವ ಪುಸ್ತಕದಲ್ಲೂ ಇಲ್ಲದಂತಹ ಸಮಗ್ರ ಪರೀಕ್ಷಾ ಮಾಹಿತಿ ಒಳಗೂಂಡ ಪುಸ್ತಕವಾಗಿದೆ.