Description
COMPULSORY ENGLISH ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಶಿವಕುಮಾರ ಮಾವಲಿ ಅವರಿಂದ ರಚಿತವಾಗಿದ್ದುಈ ಪುಸ್ತಕವು KAS MAINS & OTHER SIMILAR EXAMS ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ಪುಸ್ತಕದಲ್ಲಿ 2005 2006 2008 2010 20011 2014 2015 ಮತ್ತು 2021 ರಲ್ಲಿ ನಡೆದ ಹಲವು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲಾಗಿದ್ದು, ಅದರಲ್ಲಿ ವಿವರಣಾತ್ಮಕವಾಗಿ ಪ್ರಶ್ನೆಗಳನ್ನು ವಿವರಿಸಲಾಗಿದೆ.