Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಕನಮಡಿ ಐಎಎಸ್ ಮತ್ತು ಕೆಎಎಸ್ ತರಬೇತಿ ಕೇಂದ್ರ ಧಾರಾವಾಡದ ನಿರ್ದೇಶಕರಾದ ಶ್ರೀ ಈರಣ್ಣ ಕನಮಡಿ ರವರು ರಚಿಸಿರುವ 50 ಪ್ರಬಂಧಗಳು ಎಂಬ ಪುಸ್ತಕವು 50 ಪ್ರಬಂಧಗಳು ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ಅಂಶಗಳನ್ನು ಒಳಗೂಂಡಿರುವ ಪುಸ್ತಕವಾಗಿತ್ತದೆ.
* ಈ ಪುಸ್ತಕವು IAS, KAS, PSI, ESI ಪರೀಕ್ಷೆಗಳು ಸೇರಿದಂತೆ ವಿವಿಧ ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ಈ ಪುಸ್ತಕವು ಒಟ್ಟು 50 ಪ್ರಬಂಧಗಳ ರಚನೆಯ ಸಂಪೂರ್ಣ ಮಾಹಿತಿ, ನೈತಿಕತೆಯ ಆಧಾರದ ಪ್ರಬಂಧಗಳು, ಕಳೆದ ವರ್ಷದ ಪ್ರಶ್ನೆಪತ್ರಿಕೆಗಳು ಹಾಗೂ ಸಾಂಪ್ರದಾಯಿಕ ಪ್ರಬಂಧಗಳ, ಮೈಂಡ್ ಮ್ಯಾಪ್ ಮೂಲಕ ಪ್ರಬಂಧಗಳ, ಪ್ರಚಲಿತ ಪ್ರಬಂಧಗಳ ಅಳವಡಿಕೆ ವಿವಿಧ ವಿಧಾನದ ಪ್ರಬಂಧಗಳ ಹಾಗೂ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ.
* 50 ಪ್ರಬಂಧಗಳು ಈ ಪುಸ್ತಕವು 3ನೇ ಪರಿಷ್ಕೃತ ಆವೃತ್ತಿಯಾಗಿದೆ.