Sale!

GPSTR ಭಾಷಾ ಸಾಮರ್ಥ್ಯ ಅಧ್ಯಯನ ಸಾಮಗ್ರಿ ಮತ್ತು ಪ್ರಶೋತ್ತರ ಮಾಲಿಕೆ ಪತ್ರಿಕೆ – 3 – ಲಕ್ಷ್ಮಣ ಗಡೇಕಾರ 

Original price was: ₹350.Current price is: ₹299.

  • Book Name –GPSTR ಭಾಷಾ ಸಾಮರ್ಥ್ಯ ಅಧ್ಯಯನ ಸಾಮಗ್ರಿ ಮತ್ತು ಪ್ರಶೋತ್ತರ ಮಾಲಿಕೆ ಪತ್ರಿಕೆ – 3
  • Author –ಲಕ್ಷ್ಮಣ ಗಡೇಕಾರ
  • Publisher–ಗಡೇಕಾರ ಪ್ರಕಾಶನ
  • Language –kannada ಕನ್ನಡ
  • No of Pages –300
Category:

Description

ಗಡೇಕಾರ್ ಸರಣಿಯಿಂದ ಇದೀಗ GPSTR ಭಾಷಾ ಸಾಮರ್ಥ್ಯ ಅಧ್ಯಯನ ಸಾಮಗ್ರಿ ಮತ್ತು ಪ್ರಶೋತ್ತರ ಮಾಲಿಕೆ ಪತ್ರಿಕೆ – 3 ಕ್ಕಾಗಿ ವಿಶ್ಲೇಷಣಾತ್ಮಕ ವಿವರಣೆಯ ಪ್ರಶೋತ್ತರ ಮಾಲಿಕೆಯನ್ನು ಒಳಗೊಂಡಿದೆ.

GPSTR ಭಾಷಾ ಸಾಮರ್ಥ್ಯ ಅಧ್ಯಯನ ಸಾಮಗ್ರಿ ಮತ್ತು ಪ್ರಶೋತ್ತರ ಮಾಲಿಕೆ P -3 ಪುಸ್ತಕವು ಹೆಸರಾಂತ ಲೇಖಕರಾದ ಲಕ್ಷ್ಮಣ ಗಡೇಕಾರ್ ಅವರು ರಚಿಸಿದ್ದು, ಈ ಪುಸ್ತಕದ ವಿಶೇಷತೆಗಳು  ಇಲಾಖೆ ನೀಡಿರುವ ಅಧಿಕೃತ ಮಾದರಿ ಪ್ರಶ್ನೆಪತ್ರಿಕೆಯ ವಿಶ್ಲೇಷಣಾತ್ಮಕ ವಿವರಣೆ ನೀಡಿರುವ ಏಕೈಕ ಪುಸ್ತಕ ಇದಾಗಿದೆ.

ಪ್ರತಿ ಪ್ರಶ್ನೆಯ ಪ್ರತಿ ಆಯ್ಕೆಯನ್ನು ವಿಶ್ಲೇಷಣೆ ಮಾಡಿ ವಿವರಣೆ ನೀಡಲಾಗಿದೆ.

ಪ್ರತಿ ಪ್ರಶ್ನೆಗೊ ನಿಖರವಾದ ಮಾಹಿತಿ ನೀಡಲಾಗಿದೆ. ಮತ್ತು 2017, 2019, 2022, 2026 ರ ಹೈದ್ರಾಬಾದ ಕರ್ನಾಟಕ ಮತ್ತು Non -ಹೈದ್ರಾಬಾದ ಕರ್ನಾಟಕದ ಎಲ್ಲ GPSTR ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳನ್ನು ಸಹ ನೀಡಲಾಗಿದೆ.