Description
ಸ್ಪರ್ಧಾ GK ಸಾರಥಿ Spardha GK Sarathi ಸಮಗ್ರ ಸಾಮಾನ್ಯ ಜ್ಞಾನ ಕೈಪಿಡಿ ಪುಸ್ತಕವು IAS, KAS, KEA, KPSC, PSI, RSI, BED, DED, FDA, SDA, SSC, RRB, PC ಸೇರಿ ಮುಂತಾದ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾಗಳ ತಯಾರಿಗಾಗಿ ಇದು ಉತ್ತಮ ಪುಸ್ತಕವಾಗಿದೆ,
* ಸ್ಪರ್ಧಾ GK ಸಾರಥಿ’ ಅತ್ಯುತ್ತಮ ಮಾರ್ಗದರ್ಶಿ ಈ ಪುಸ್ತಕವು ಇತ್ತೀಚಿನ ಪಠ್ಯಕ್ರಮದ ಆಧಾರದ ಮೇಲೆ ರಚಿತವಾಗಿದ್ದು, ಅಭ್ಯರ್ಥಿಗಳಿಗೆ ಸರಳ ಮತ್ತು ನಿಖರವಾದ ಮಾಹಿತಿಯನ್ನು ನೀಡುತ್ತದೆ.
(Key Highlights):
- ಈ ಪುಸ್ತಕವು 19ಕ್ಕೂ ಹೆಚ್ಚು ಪ್ರಮುಖ ವಿಷಯಗಳನ್ನು ಒಳಗೊಂಡಿದ್ದು, ಸಮಗ್ರ ಅಧ್ಯಯನಕ್ಕೆ ಪೂರಕವಾಗಿದೆ:
- ಸಮಗ್ರ ವಿಷಯಗಳು ಭಾರತದ ಮತ್ತು ಕರ್ನಾಟಕದ ಇತಿಹಾಸ, ಭೂಗೋಳಶಾಸ್ತ್ರ, ಮತ್ತು ಸಂವಿಧಾನದ ಬಗ್ಗೆ ವಿವರವಾದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಪರಿಸರ ವಿಜ್ಞಾನದ ಪ್ರಮುಖ ಅಂಶಗಳ ಮಾಹಿತಿಯನ್ನು ನೀಡಲಾಗಿದೆ.
- ಈ ಪುಸ್ತಕದಲ್ಲಿ ಪ್ರಚಲಿತ ಘಟನೆಗಳು ಇತ್ತೀಚಿನ ಪ್ರಚಲಿತ ವಿದ್ಯಮಾನಗಳ ಅಪ್‌ಡೇಟ್ಸ್ ಮಾಹಿತಿ ನೀಡಲಾಗಿದೆ.
- ವಿಶೇಷ ವಿಷಯಗಳು ಪಂಚಾಯತ್ ರಾಜ್, ಕಂಪ್ಯೂಟರ್ ಜ್ಞಾನ, ಮತ್ತು ಕನ್ನಡ ಸಾಹಿತ್ಯದ ಮಾಹಿತಿ ಕುರಿತು ಮಾಹಿತಿ ನೀಡಲಾಗಿದೆ.






