Description
ಸ್ಪರ್ಧಾ ವಿಶ್ವಾಸ್ PC 76 ಪ್ರಶ್ನೋತ್ತರಗಳ ಕೈಪಿಡಿ ಡಾ.ವೆಂಕಟರಮಣಸ್ವಾಮಿ ಈ ಪುಸ್ತಕದಲ್ಲಿ 2002 ರಿಂದ 2024ರವರೆಗಿನ ಒಟ್ಟು 76 ಪ್ರಶ್ನೋತ್ತರಗಳನ್ನು ಒಳಗೊಂಡಿರುವ ವಿಶಿಷ್ಠ ಕೈಪಿಡಿಯಾಗಿದೆ KSP ನವರು ಇದುವರೆಗೆ ನಡೆಸಿರುವ ಎಲ್ಲ ಒಂದೂ ಬಿಡದ HK ಮತ್ತು NHK ವಲಯಗಳ 2002 ರಿಂದ 2024ರವರೆಗೆ ಒಳಗೊಂಡಿವೆ.