Sale!

ಸ್ಪರ್ಧಾ ಲೈನ್ಸ್‌, ಇಂಡಿಯನ್ ಹಿಸ್ಟರಿ ಮಾಸ್ಟರ್ – ಹರೀಶ ಎನ್‌.

Original price was: ₹485.Current price is: ₹399.

  • Book Name –ಸ್ಪರ್ಧಾ ಲೈನ್ಸ್ ಇಂಡಿಯನ್ ಹಿಸ್ಟರಿ ಮಾಸ್ಟರ್
  • Author – ಹರೀಶ ಎನ್‌.
  • Publisher–ಎಸ್.ಎನ್. ಪಬ್ಲಿಕೇಷನ್ಸ್‌
  • Language –ಕನ್ನಡ
  • Number of Page – 480
Category:

Description

ಈ ಪುಸ್ತಕದ ಲೇಖಕರಾದ ಶ್ರೀ ಯುತರು ಹರೀಶ ಎನ್ ರವರು ಬರೆದಿರುವ  ಸ್ಪರ್ಧಾ ಲೈನ್ಸ್ ಇಂಡಿಯನ್ ಹಿಸ್ಟರಿ ಮಾಸ್ಟರ್ ಎಂಬ ಈ ಪುಸ್ತಕವು ಪ್ರಾಚೀನ ಭಾರತದ ಇತಿಹಾಸದ, ಮಧ್ಯಕಾಲೀನ ಭಾರತದ ಇತಿಹಾಸ, ಆಧುನಿಕ ಭಾರತದ ಇತಿಹಾಸ ಮತ್ತುಪ್ರಾಗೈತಿಹಾಸದ ಸಂಸ್ಕೃತಿ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ.

* ಈ ಪುಸ್ತಕವು  IAS, KAS, PSI, PC, SDA, FDA, PDO, NET, SET, UCG, BANKING, KPSC , KEA, ಪಿಯು ಉಪನ್ಯಾಸಕರ ನೇಮಾಕಾತಿ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ.

* ಸ್ಪರ್ಧಾ ಲೈನ್ಸ್ ಇಂಡಿಯನ್ ಹಿಸ್ಟರಿ ಮಾಸ್ಟರ್ ಪುಸ್ತಕವು 2ನೇ ಆವೃತ್ತಿಯಾಗಿದೆ.

Additional information

Posts

Author

Publisher