Sale!

ಸ್ಪರ್ಧಾ ಭೂಗೋಳಶಾಸ್ತ್ರ Rapid Reviewer – ಡಾ. ಶ್ರೀನಿವಾಸ್

Original price was: ₹475.00.Current price is: ₹389.00.

  • Book Name – ಸ್ಪರ್ಧಾ ಭೂಗೋಳಶಾಸ್ತ್ರ Rapid Reviewer
  • Author  – ಡಾ. ಶ್ರೀನಿವಾಸ್
  • Publisher – ಸನ್‌ಸ್ಟಾರ್‌ ಪಬ್ಲಿಕೇಷನ್‌
  • Language – ಕನ್ನಡ

Out of stock

Category:

Description

ಸನ್‌ಸ್ಟಾರ್‌ ಪಬ್ಲಿಕೇಷನ್‌ ಅವರಿಂದ ಹೂರಬಂದಿರುವ ಸ್ಪರ್ಧಾ ಭೂಗೋಳಶಾಸ್ತ್ರ  Rapid Reviewer ಎಂಬ ಈ ಪುಸ್ತಕವನ್ನು ಲೇಖಕರಾದ ಶ್ರೀಯುತರು ಡಾ. ಶ್ರೀನಿವಾಸ್ ಅವರು  ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದ್ದು ಈ ಪುಸ್ತಕವು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಪರೀಕ್ಷೆ ಹಾಗೂ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ  ಪರೀಕ್ಷೆಗಳಿಗೆ ಉಪಯುಕ್ತವಾದ ವಿಷಯಗಳನ್ನು ಒಳಗೊಂಡಿದೆ.

* ಸಹಾಯಕ ಪ್ರಾಧ್ಯಪಕರು, KSET, UGC, NET  ಪದವಿ ಪೂರ್ವ ಕಾಲೇಜು ಉಪನ್ಯಾಸಕರ  ಹಾಗೂ ಇತರೆ  ಸ್ಪರ್ಧಾತ್ಮಕ  ಪರೀಕ್ಷೆಗಳಿಗೆ ಉಪಯುಕ್ತವಾದ ಕೈಪಿಡಿಯಾಗಿದೆ.

* ಸ್ಪರ್ಧಾ ಭೂಗೋಳಶಾಸ್ತ್ರವು ಕೆ.ಇ.ಎ ಪಠ್ಯಕ್ರಮ ಆಧಾರಿತವಾಗಿ ಈ ಪುಸ್ತಕವನ್ನು ರಚಿಸಲಾಗಿದೆ.

 

Additional information

Posts

Author

Publisher