Description
ಶಮಂತ್ ಚಕ್ರವರ್ತಿ ಪಬ್ಲಿಕೇಶನ್ ಅವರಿಂದ ಮೂಡಿಬಂದಿರುವ “ಸ್ಪರ್ಧಾ ಚೆಲುವ ಕನ್ನಡ ” ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಮೇಲುಕೋಟೆ ಚಲುವರಾಜ್ ಅವರು ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದೆ.
* ಈ ಪುಸ್ತಕವು ನೂತನ ಪಠ್ಯಕ್ರಮವನ್ನು ಆಧರಿಸಿ ರಚಿಸಲಾಗಿದೆ.
* ಕನ್ನಡ ಭಾಷೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ಕಾವ್ಯ ವೀಮಾಂಸೆ, ಜಾನಪದ ಮತ್ತು ದ್ರಾವಿಡ ಭಾಷೆ ಶಾಸನಗಳು, ವಚನ ಸಾಹಿತ್ಯ, ಮತ್ತು ದಾಸ ಸಾಹಿತ್ಯ, ಸಾಹಿತ್ಯದ ಅಂಶಗಳು , ಅಲಂಕಾರಗಳು – ಛಂದಸ್ಸು, ವ್ಯಾಕರಣ ಅಂಶಗಳು ಮುಂತಾದವುಗಳನ್ನುಒಳಗೂಂಡಿದೆ.
* ಈ ಪುಸ್ತಕವು ರಾಜ್ಯದ ಬಹುಬೇಡಿಕೆಯ ಸ್ಪರ್ಧಾ ಚೆಲುವ ಕನ್ನಡ ಪುಸ್ತಕವಾಗಿದ್ದು ಪ್ರಸ್ತುತ 2 ನೇಯ ಪರಿಷ್ಕೃತ ಆವೃತ್ತಿಯೊಂದಿಗೆ ಬಿಡುಗಡೆಯಾಗಿದೆ.
* ಈ ಪುಸ್ತಕವು ಕರ್ನಾಟಕ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಪರೀಕ್ಷೆಗಳಿಗೆ ಹಾಗೂ PSI, PDO, FDA, SDA, VAO, GROUP- C, B.ED, D.ED, TET, CET, NET, K-SET, PU – LECTURER, RTO, ಅಬಕಾರಿ ಇಲಾಖೆ ಕನ್ನಡ ಕಡ್ಡಾಯ ಪತ್ರಿಕೆ ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದೆ.