Description
ತಮ್ಮ ಪುಸ್ತಕದ ಮೂಲಕವೇ ಅಪಾರ ಮನ್ನಣೆ ಗಳಿಸಿರುವ ಖ್ಯಾತ ಲೇಖಕರಾದ ನಿರಂಜನಮೂರ್ತಿ ರವರಿಂದ ರಚಿತವಾದ – ಸ್ಪರ್ಧಾವೀರ ಪ್ರಶ್ನಾಕೋಶ ಪುಸ್ತಕವು ವಿಜ್ಞಾನಕ್ಕೆ ಸಂಬಂಧಿಸಿದಂತೆ ಜೀವಶಾಸ್ತ್ರ, ಭೌತಶಾಸ್ತ್ರ , ರಸಾಯನಶಾಸ್ತ್ರ ವಿಷಯಗಳನ್ನು ಒಳಗೊಂಡಿದ್ದು ಹಾಗೆ ಹಳೆಯ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆಯನ್ನು ಒಳಗೊಂಡಿರುವ ಕೃತಿಯಾಗಿದೆ. IAS, KAS, PSI, ESI, PDO, SDA, FDA, DED, BED, KPSC GROUP C, POLICE CONSTABLE, RFO, SSC, RAILWAYS, DRFO ಮತ್ತು ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.
* 2025 ರ ಪರಿಷ್ಕೃತ ಮೊದಲನೆ ಆವೃತ್ತಿ ಇದಾಗಿರುತ್ತದೆ.