Sale!

ಸೂಪರ ಸಿಕ್ಸ್ KARNATAKA GPSTR MATHS & SCIENCE – AJAY KHOT

Original price was: ₹450.Current price is: ₹360.

  • Book Name –ಸೂಪರ ಸಿಕ್ಸ್
  • Author  –AJAY KHOT
  • Publisher – AJAY KHOT
  • Language – Kannada
  • No of Pages –360

Out of stock

Category:

Description

ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ  ಸ್ವಾಮಿ ವಿವೇಕಾನಂದ  ತರಬೇತಿ ಕೇಂದ್ರ ಚಿಕ್ಕೋಡಿ ಈ ಕೇಂದ್ರದ ನಿರ್ದೇಶಕರಾದ  ಅಜಯ ಖೋಟ್ ರವರು ರಚಿಸಿರುವ ”ಸೂಪರ ಸಿಕ್ಸ್ ”  ಎಂಬ  ಪುಸ್ತಕವು, ನೂತನ KARNATAKA GPSTR MATHS & SCIENCE ಪತ್ರಿಕೆಗಳಿಗೆ ಉಪಯುಕ್ತವಾದ  ಪುಸ್ತಕವಾಗಿರುತ್ತದೆ.

* ವಿಶೇಷವಾಗಿ ಈ ಪುಸ್ತಕವನ್ನು  ಭಾವಿ ಪದವೀಧರರ ಗಣಿತ‍ ‍‍&  ಜೀವ ವಿಜ್ಞಾನ ಶಿಕ್ಷಕರಿಗಾಗಿ GPSTR ಪರೀಕ್ಷೆಯ ವಿವರಣಾತ್ಮಕ ಉತ್ತರಗಳೊಂದಿಗೆ  ತಯಾರಿಸಲಾದ ಪರೀಕ್ಷಾ ಮಾರ್ಗದರ್ಶಿ ಕೈಪಿಡಿಯಾಗಿದೆ.

* ಈ ಪುಸ್ತಕವು  TET  & GPSTR ಪಠ್ಯಕ್ರಮ ಆಧರಿಸಿ ರಚಿಸಲಾಗಿದೆ.

* ಈ ಪುಸ್ತಕವು  ಪದವೀಧರ (6-8) TET ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ  CET ಗೂ ಉಪಯುಕ್ತವಾಗಿದೆ.

* ಈ ಪುಸ್ತಕವು 1500 + ಹೆಚ್ಚು ಶಿಕ್ಷಕರ ನೇಮಕಕ್ಕೆ ಕಾರಣವಾದ ಪುಸ್ತಕವಾಗಿದೆ.

* ಪರೀಕ್ಷಾ ಸಂಭವನೀಯ ಅಂಶಗಳ ಸರಳ ವಿವರಣೆ ಮಾಡಲಾಗಿದೆ.

              ಈ ಪುಸ್ತಕದ ವಿಶೇಷತೆಗಳು 

  • GPSTR  2017 – 4 ಪ್ರಶೋತ್ತರಗಳು
  • GPSTR  2019 – 2ಪ್ರಶೋತ್ತರಗಳು
  • GPSTR  2022 – 2 ಪ್ರಶೋತ್ತರಗಳು
  • GPSTR  2022 – 2 ಮಾದರಿ ಪ್ರಶೋತ್ತರಗಳು

Additional information

Posts

Author

Publisher