Sale!

ಸಾರ್ವಜನಿಕ ಆಡಳಿತ ಮತ್ತು ವಿದೇಶಾಂಗ ನೀತಿ – ರುಕ್ಮಿಣಿ ಎಂ.ವಿ

Original price was: ₹576.00.Current price is: ₹507.00.

  • Book Name –ಸಾರ್ವಜನಿಕ ಆಡಳಿತ ಮತ್ತು ವಿದೇಶಾಂಗ ನೀತಿ
  • Author –ರುಕ್ಮಿಣಿ ಎಂ.ವಿ
  • Publisher–ರುಕ್ಮಿಣಿ ಪ್ರಕಾಶನ ಮೈಸೂರು
  • Language –ಕನ್ನಡ

Out of stock

Category:

Description

ಸಾರ್ವಜನಿಕ ಆಡಳಿತ ಮತ್ತು ವಿದೇಶಾಂಗ ನೀತಿ ಎಂಬ ಪುಸ್ತಕದ ಲೇಖಕರಾದ  ರುಕ್ಮಿಣಿ ಎಂ.ವಿ ರವರು ರಚಿಸಿರುವ ಪುಸ್ತಕವಾಗಿದೆ. ಈ ಪುಸ್ತಕವು ಸಾರ್ವಜನಿಕ ಆಡಳಿತವು ರಾಜ್ಯಶಾಸ್ತ್ರದ ಒಂದು ಭಾಗವಾಗಿದ್ದು ರಾಜ್ಯಶಾಸ್ತ್ರವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಈ ವಿಷಯವನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕು. ರಾಜ್ಯಶಾಸ್ತ್ರ ವಿದ್ಯಾರ್ಥಿಗಳು ಮಾತ್ರವಲ್ಲದೆ ಎಲ್ಲಾ ಸ್ಪರ್ಧಾತ್ಮಕ ವಿದ್ಯಾರ್ಥಿಗಳು ಸಾರ್ವಜನಿಕ ಆಡಳಿತವನ್ನು ಅಧ್ಯಯನ ಮಾಡಲೇಬೇಕು. ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಭಾರತದ ವಿದೇಶಾಂಗ ನೀತಿಯು ಒಂದು ಪ್ರಮುಖ ವಿಷಯವಾಗಿದ್ದು ಇವೆಲ್ಲವೂ ರಾಜ್ಯಶಾಸ್ತ್ರದ ಒಂದು ಭಾಗವಾಗಿ ನಾವು ಇಲ್ಲಿ ಅಧ್ಯಯನ ಮಾಡುತ್ತೇವೆ. ಇದರ ಬಗ್ಗೆ ಸಂಕ್ಷಿಪ್ರ ಮಾಹಿತಿಯನ್ನು ನಾವು ಇಲ್ಲಿ ಕಲಿಯಬಹುದು.

* ಈ ಪುಸ್ತಕವು ಪದವೀಧರರಿಗೂ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ವಿಷಯಗಳನ್ನು ಒಳಗೂಂಡಿರುವ  ಪುಸ್ತಕವಾಗಿದೆ.

Additional information

Posts

Author

Publisher