Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಲೇಖಕರಾದ ಭೀಮರಡ್ಡಿ ಎಸ್ ಮೂದನೂರು ರವರು ರಚಿಸಿರುವ ”ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬ ಪುಸ್ತಕವು ಭೌತಶಾಸ್ತ್ರ, ಜೀವಾಶಾಸ್ತ್ರ, ರಸಾಯನ ಶಾಸ್ತ್ರ, ಜೈವಿಕ ತಂತ್ರಜ್ಞಾನ, ಪರಿಸರ ವಿಜ್ಞಾನ, ಇಸ್ರೋ, ಡಿಅರ್ ಡಿಒ ಮತ್ತು ಕಂಪ್ಯೂಟರ್ ಸಾಕ್ಷರತೆ, KAS, CTI, PSI, PC, VAO, RTO, B.ED B.ED, BMTC, ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ವಿಶೇಷವಾಗಿ ಈ ಪುಸ್ತಕವನ್ನು KPSC, KEA, ಪಠ್ಯಕ್ರಮ ಆಧರಿಸಿ ರಚಿಸಲಾಗಿದೆ.
* ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶೋತ್ತರ ಮಾಲಿಕೆಗಳು 1991 ರಿಂದ 2024 ರ ವರೆಗಿನ 186 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಶ್ನೆಗಳನ್ನು ವಿಂಗಡಿಸಿ ಬಿಡಿಸಲಾಗಿದೆ.
* ಈ ಪುಸ್ತಕದಲ್ಲಿ (3000) ಕ್ಕೂ ಹೆಚ್ಚು ಉಪಯುಕ್ತ ಪ್ರಶೋತ್ತರಗಳು ಬಿಡಿಸಲಾಗಿದೆ.
- ಭೌತಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳು – (KAS-FDA-SDA-PSI – PC – KPSC Group – C – GPSTR – HSTR – D.Ed.)
- ರಾಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳು – (KAS – FDA – SDA – PSI – PC – KPSC Group – C – GPSTR – HSTR – D.Ed.)
- ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳು – (KAS-FDA – SDA – PSI – PC – KPSC Group – C – GPSTR – HSTR – D.Ed.)
- ಪರಿಸರ ಅಧ್ಯಯನಕ್ಕೆ ಸಂಬಂಧಿಸಿದ ಪ್ರಶ್ನೆಗಳು – 205-210 – (KAS-PSI – PC – KPSC Group – C – GPSTR)






