Description
ಸ್ಪರ್ಧಾ ವಿಕಾಸ ಸರಣಿಯಿಂದ ಮೂಡಿಬಂದಿರುವ ಈ ಪುಸ್ತಕವು 1979 ರಿಂದ 2025 ರವರೆಗೂ ನಡೆದ ಕೇಂದ್ರ ಹಾಗೂ ರಾಜ್ಯಮಟ್ಟದ ಎಲ್ಲಾ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ 3800 + ಕ್ಕೂ ಅಧಿಕ ಬಹು ಆಯ್ಕೆ ಪ್ರಶ್ನೆಗಳಿಗೆ ಪಠ್ಯವಾರು ವಿವರಣಾತ್ಮಕ ಉತ್ತರಗಳೊಂದಿಗೆ ವಿವರಿಸಲಾಗಿದೆ.
* ಈ ಪುಸ್ತಕವು IAS, KSA, NET, K-SLET, GROUP-C, FDA, SDA, ESI, PSI, PDO, PC ಹಾಗೂ ಎಲ್ಲಾ ಪ್ರವೇಶ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.
* ಈ ಪುಸ್ತಕವು ++ಪರಿಷ್ಕೃತ ಮತ್ತು ವಿಸ್ತ್ರತ 2ನೇ ಆವೃತ್ತಿಯಾಗಿದೆ.






