Description
ಸನ್ ಸ್ಟಾರ್ ಪಬ್ಲಿಕೇಷನ್ ಅವರಿಂದ ಮೂಡಿಬಂದಿರುವ ಸಾಮಾನ್ಯ ಪತ್ರಿಕೆ 1 General Paper – I (UGC NET SLET) ಎಂಬ ಪುಸ್ತಕದ ಲೇಖಕರಾದ ಶ್ರೀಮತಿ ಸುರೇಖಾ, ಸಬರದ ಶ್ರೀಮತಿ ಪ್ರಮೀಳಮ್ಮ, ಡಾ. ಶಿವಕುಮಾರ್ ಅವರಿಂದ ರಚಿಸಲ್ಪಟ್ಟಿದೆ ಈ ಪುಸ್ತಕವು UGC, NET SLET, PU College Lectures ಮತ್ತು ಇತರ ಪರೀಕ್ಷೆಗಳಿಗೆ ಉಪಯುಕ್ತವಾದ ಕೈಪಿಡಿಯಾಗಿದೆ.
* ಈ ಪುಸ್ತಕವು ಎಂ.ಎ, ಎಂ.ಎಸ್.ಸಿ, ಎಂ.ಕಾಂ, ಎಂ.ಸಿ.ಎ, ಎಂ.ಬಿ.ಎ ಹಾಗೂ ಉನ್ನತ ಪದವಿ ಪಡೆದವರಿಗೆ ಸಾಮಾನ್ಯ ಅರ್ಹತೆ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿದೆ.
* ವಿಶೇಷವಾಗಿ ಈ ಪುಸ್ತಕದಲ್ಲಿ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಸಹಿತ ವಿವರಿಸಲಾಗಿದೆ.