Sale!

ಸಾಮಾನ್ಯ ಕನ್ನಡ (General Kannada) – ಅನುಪಮ

Original price was: ₹250.00.Current price is: ₹200.00.

  • Book Name –ಸಾಮಾನ್ಯ ಕನ್ನಡ (General Kannada)
  • Author  –ಅನುಪಮ
  • Publisher – ಸನ್‌ಸ್ಟಾರ್‌ ಪಬ್ಲಿಕೇಷನ್‌
  • Language – ಕನ್ನಡ

Out of stock

Category:

Description

ಸನ್‌ಸ್ಟಾರ್‌ ಪಬ್ಲಿಕೇಷನ್‌ರವರಿಂದ ಮೂಡಿಬಂದಿರುವ ಸಾಮಾನ್ಯ ಕನ್ನಡ (General Kannada) ಎಂಬ ಪುಸ್ತಕವನ್ನು ಲೇಖಕರಾದ ಅನುಪಮ ಅವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದೆ.

* ಸಾಮಾನ್ಯ ಕನ್ನಡ ಪುಸ್ತಕವು  KPSC GROUP C, SDA, FDA, PDO, KAR TET, ಪ್ರೌಢಶಾಲಾ ಶೀಕ್ಷಕರ ನೇಮಕಾತಿ CET, KAS ಮತ್ತು (ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ) ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.

* KPSC/KEA  ಪಠ್ಯಕ್ರಮ ಆಧರಿತವಾಗಿ ಈ ಪುಸ್ತಕವನ್ನು ರಚಿಸಲಾಗಿದೆ.

* ಈ ಪುಸ್ತಕವು KPSC GROUP C  ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನುಉತ್ತರ ಸಹಿತ ಬಿಡಿಸಲಾಗಿದೆ.

Additional information

Posts

Author

Publisher