Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಕೆ. ಎಂ. ಸುರೇಶ್ ರವರು ರಚಿಸಿರುವ ”ಸಾಮಾನ್ಯ ಕನ್ನಡ” ಎಂಬ ಪುಸ್ತಕವು ಈ ಪುಸ್ತಕದಲ್ಲಿ ಕನ್ನಡ ವ್ಯಾಕರಣ ಮತ್ತು ಛಂಧಸ್ಸು, ಅಲಂಕಾರಗಳು, ಕನ್ನಡ ಸಾಹಿತ್ಯ ಚರಿತ್ರೆ, ದ್ರಾವಿಡ ಭಾಷಾ ವೈಶಿಷ್ಟ್ಯ, ಜಾನಪದ ಸಾಹಿತ್ಯ, ಭಾತರತಿಯ ಕಾವ್ಯ ಮೀಮಾಂಸೆ, ಕನ್ನಡ ಪದಗಳ ಅರ್ಥಕೋಶ, ಕನ್ನಡ ಆಡಳಿತ ಪದಗಳು, ಹಾಗೂ ಇತರೆ ಎಲ್ಲಾ ವಿಷಯಗಳನ್ನು ಸಹವಿಸ್ತರವಾಗಿ ಈ ಪುಸ್ತಕದಲ್ಲಿ ನೀಡಲಾಗಿದ್ದು ಈ ಪುಸ್ತಕವು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ವಿಶೇಷವಾಗಿ ಈ ಪುಸ್ತಕವನ್ನು KPSC ಪಠ್ಯಕ್ರಮ ಆಧರಿಸಿ ರಚಿಸಲಾಗಿದೆ
* ಈ ಪುಸ್ತಕದಲ್ಲಿ KAS ಮುಖ್ಯ ಪರೀಕ್ಷಯ ಕಡ್ಡಯ ಕನ್ನಡ ಮತ್ತುPDO ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು 2 FDA, SDA, GROUP-C ತಾಂತ್ರಿಕ ಮತ್ತು ತಾಂತ್ರಿಕೇತರ ಮತ್ತು ಪದವೀಧರ(6-8) ಟಿಇಟಿ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಿಇಟಿ ಉಪಯುಕ್ತವಾಗಿದೆ
* ಕಡ್ಡಯ ಕನ್ನಡದ ಪರೀಕ್ಷಗೂ ಉಪಯುಕ್ತವಾಗಿದೆ
* ಈ ಪುಸ್ತಕವು 9ನೇ ಪರಿಷ್ಕೃತ ಮುದ್ರಣವಾಗಿದೆ