Sale!

ಸಾಮಾನ್ಯ ಅರ್ಥಶಾಸ್ತ್ರ (General Economics) – ಕೆ.ಎಂ ಸುರೇಶ್

Original price was: ₹400.00.Current price is: ₹316.00.

  • Book Name –ಸಾಮಾನ್ಯ ಅರ್ಥಶಾಸ್ತ್ರ (General Economics)
  • Author – K.M Suresh
  • Publisher–Spardha Vijetha
  • Language – Kannada
  • No of Pages – 536

Out of stock

Category:

Description

ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ  ಕೆ.ಎಂ ಸುರೇಶ್ ರವರು ರಚಿಸಿರುವ ಸಾಮಾನ್ಯ ಅರ್ಥಶಾಸ್ತ್ರ (General Economics) ಎಂಬ ಪುಸ್ತಕವು  KAS, NET, K-SET, PSI, ESI, PDO,  FDA, SDA,  GROUP-C , D.ED, B.ED, CET, TET  ಹಾಗೂ ಇತರೆ ಎಲ್ಲಾ  ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ  ಪುಸ್ತಕವಾಗಿರುತ್ತದೆ.

* ಈ ಪುಸ್ತಕದಲ್ಲಿ  ಪದವಿ ಪೂರ್ವ  ಹಾಗೂ ಪದವಿ ಕಾಲೇಜು ನೇಮಕಾತಿ ಪರೀಕ್ಷೆಗಳಿಗೆ ಉಪಯುಕ್ತ.

* KAS ಪೂರ್ವಭಾವಿ ಪರೀಕ್ಷೆಯಲ್ಲಿ 1998 ರಿಂದ 2020ರ ವರೆಗೆ ಕೇಳಿರುವ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು ಒಳಗೊಂಡಿವೆ.

ಅರ್ಥಶಾಸ್ತ್ರದ ಮೂಲ ಅಂಶಗಳು

  • ಕೇಂದ್ರ ಮತ್ತು ರಾಜ್ಯ ಬಜೆಟ್‌ 2021-2022
  • ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು
  • ಜನಗಣತಿ ಮತ್ತು ಕೃಷಿ ಗಣತಿ
  • ಭಾರತದ ಹಣಕಾಸು ವ್ಯವಸ್ಥೆ
  • ನೀತಿ ಆಯೋಗ ಮತ್ತು ಕೇಂದ್ರ ಹಣಕಾಸು ಆಯೋಗ
  • ಬ್ರಿಕ್ಸ್‌, ಬಿಮ್‌ಸ್ಟೆಕ್‌, ಸಾರ್ಕ್‌, ಆಸಿಯಾನ, ಆರ್‌ಸಿಇಪಿ, ಜಿ4, ಜಿ7, ಜಿ15, ಜಿ20, ಜಿ77
  • ಪ್ರಚಲಿತ ಆರ್ಥಿಕ ವಿದ್ಯಮಾನಗಳು
  • ಜಾಗತಿಕ ಮಟ್ಟದ ಪ್ರಮುಖ ಸೂಚ್ಯಂಕಗಳು ಮುಂತಾದವುಗಳನ್ನು ಒಳಗೊಂಡಿದೆ.

Additional information

Posts

Author

Publisher