Description
ಸನ್‌ಸ್ಟಾರ್ ಪಬ್ಲಿಕೇಷನ್ ಅವರಿಂದ ಮೂಡಿಬಂದಿರುವ ಸಹಕಾರಿ ಸಂಘಗಳ ನೇಮಕಾತಿ ಪರೀಕ್ಷಾ ಕೈಪಿಡಿ ಎಂಬ ಈ ಪುಸ್ತಕವನ್ನು ಲೇಖಕರಾದ ಶ್ರೀಯುತರು ಡಾ.ಎಚ್.ಆರ್. ಕೃಷ್ಣಯ್ಯಗೌಡ , ಎಸ್. ಸಿ. ರಾಜೇಂದ್ರ, ಡಿ.ಎನ್. ಮಂಜುನಾಥ್, ಈಶ್ವರ್ ಸಿಂಗ್ ಅವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದ್ದು ಈ ಪುಸ್ತಕವು ಕರ್ನಾಟಕ ರಾಜ್ಯದ ಸಹಕಾರಿ ಸಂಘಗಳ ವಿವಿಧ ಹಾಲು ಉತ್ಪಾದಕರ ಒಕ್ಕೂಟಗಳ ಮತ್ತು ಜಿಲ್ಲಾ ಸಹಕಾರಿ ಸಂಘಗಳ ಮತ್ತು ಬ್ಯಾಂಕುಗಳ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ವಿಷಯಗಳನ್ನು ನೀಡಲಾಗಿದೆ.
ಪಠ್ಯಕ್ರಮ
- ಸಹಕಾರ ವಿಷಯಗಳು
- ಕನ್ನಡ ಭಾಷೆ
- ಇಂಗ್ಲೀಷ್ ಭಾಷೆ
- ಸಾಮಾನ್ಯ ಜ್ಞಾನ
- ಭಾರತದ ಸಂವಿಧಾನ
- ಕಂಪ್ಯೂಟರ್ ಜ್ಞಾನ
* ಈ ಪುಸ್ತಕವು ಮುಂತಾದ ವಿಷಯಗಳನ್ನು ಒಳಗೊಂಡಿದೆ.