Description
ಸನ್‌ಸ್ಟಾರ್ ಪಬ್ಲಿಕೇಷನ್ ಅವರಿಂದ ಮೂಡಿಬಂದಿರುವ ಸಹಕಾರಿ ಸಂಘಗಳ ನೇಮಕಾತಿ ಪರೀಕ್ಷಯ ಸಮಗ್ರ ಪ್ರಶ್ನಾಕೋಶ ಎಂಬ ಈ ಪುಸ್ತಕವನ್ನು ಲೇಖಕರಾದ ಶ್ರೀಯುತರು ರುದ್ರೇಶೆ ಎಸ್ ಅವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು ಕರ್ನಾಟಕ ರಾಜ್ಯದ ಸಹಕಾರಿ ಸಂಘಗಳ ವಿವಿಧ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಗಳ ಮತ್ತು ಜಿಲ್ಲಾ ಸಹಕಾರಿ ಸಂಘಗಳ ಮತ್ತು ಬ್ಯಾಂಕುಗಳ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಉತ್ತರ ಸಹಿತ ಈ ಪುಸ್ತಕದಲ್ಲಿ ನೀಡಲಾಗಿದೆ.