Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಉಜ್ವಲ ಅಕಾಡೆಮಿ ತರಬೇತಿ ಕೇಂದ್ರದ ನಿರ್ದೇಶಕರಾದ ಮಂಜುನಾಥ ಕೆ.ಯು. ರವರು ರಚಿಸಿರುವ ಸಮಾಜ ವಿಜ್ಞಾನ DSERT 6 ರಿಂದ 10 ನೇ ತರಗತಿಯವರೆಗಿನ ಪಠ್ಯ ಪುಸ್ತಕಗಳ ಮುಖ್ಯಾಂಶಗಳು ಎಂಬ ಪುಸ್ತಕವು ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ಅಂಶಗಳನ್ನು ಒಳಗೂಂಡಿರುವ ಪುಸ್ತಕವಾಗಿತ್ತದೆ.
* ಈ ಪುಸ್ತಕವು 6 ರಿಂದ 10 ನೇ ತರಗತಿ ವಿಷಯಗಳ ಮೇಲೆ 500 ಮಾದರಿ ಪ್ರಶ್ನೋತ್ತರಗಳನ್ನು ಒಳಗೂಂಡಿದೆ.
* ಈ ಪುಸ್ತಕವು P C ಪರೀಕ್ಷೆಯಿಂದ KAS ಪರೀಕ್ಷೆಗಳು ಸೇರಿದಂತೆ ವಿವಿಧ ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ಈ ಪುಸ್ತಕವು GPSTR & HSTR ನೇಮಕಾತಿ ಪರೀಕ್ಷೆಗಳಿಗೆ ಬಹು ಉಪಯುಕ್ತವಾದ ಪುಸ್ತಕವಾಗಿತ್ತದೆ.