Sale!

ಸಮಗ್ರ ಹೊಸಗನ್ನಡ ವ್ಯಾಕರಣ – ಆಯ್. ಎಸ್.‌ ಅರಳಗುಪ್ಪಿ

Original price was: ₹160.Current price is: ₹145.

  • Book Name –ಸಮಗ್ರ ಹೊಸಗನ್ನಡ ವ್ಯಾಕರಣ
  • Author- ಆಯ್. ಎಸ್.‌ ಅರಳಗುಪ್ಪಿ
  • Publisher–ಸಮಾಜ ಪುಸ್ತಕಾಲಯ ಧಾರವಾಡ
  • Language –ಕನ್ನಡ
  • Number of Page – 218
Category:

Description

ಈ ಪುಸ್ತಕದ ಲೇಖಕರಾದ ಶ್ರೀ ಯುತರು ಆಯ್. ಎಸ್.‌ ಅರಳಗುಪ್ಪಿ ರವರು ಬರೆದಿರುವ ಸಮಗ್ರ ಹೊಸಗನ್ನಡ ವ್ಯಾಕರಣ ಈ ಪುಸ್ತಕವು ಕನ್ನಡ ವರ್ಣಮಾಲೆ, ನಾಮಪದಗಳು, ಮತ್ತು ಕ್ರಿಯಾ ಪದಗಳು, ಲಿಂಗ್, ವಚನ, ಸರ್ವನಾಮಪದಗಳು, ಅವ್ಯಯಗಳು, ವಿಭಕ್ತಿ ಪ್ರತ್ಯಯಗಳು, ಸಂಧಿಗಳು, ಸಮಾಸಗಳು, ಹೃದಂತ ಮತ್ತು ತದ್ಧಿತಾಂತಗಳು, ದ್ವಿರುಕ್ತಿ, ಅನುಕರಣಾವ್ಯಯ, ತತ್ಸಮ ತದ್ಭವಗಳು, ಅಲಂಕಾರಗಳು ಹಾಗೂ ಇನ್ನಿತರೇ ಕನ್ನಡ ವ್ಯಾಕರಣದ ವಿಷಯಗಳ ಕುರಿತ ಮಾಹಿತಿಯನ್ನು ಹೊಂದಿರುವ ಪುಸ್ತಕವಾಗಿದೆ.

* ಈ ಪುಸ್ತಕವು  IAS, KAS, PSI, PC, SDA, FDA, PDO, NET, SET, UCG, BANKING, KPSC , KEA, ಪಿಯು ಉಪನ್ಯಾಸಕರ ನೇಮಾಕಾತಿ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ.

* ಸಮಗ್ರ ಹೊಸಗನ್ನಡ ವ್ಯಾಕರಣ ಪುಸ್ತಕವು 19ನೇ ಆವೃತ್ತಿಯಾಗಿದೆ.

Additional information

Posts

Author

Publisher