Sale!

ಸಮಗ್ರ ಭಾರತ ಇತಿಹಾಸ – ಬಾಲಯ್ಯ ಕ್ಯಾದಿಗೇರ

Original price was: ₹599.00.Current price is: ₹480.00.

  • Book Name –ಸಮಗ್ರ ಭಾರತ ಇತಿಹಾಸ
  • Author  – ಬಾಲಯ್ಯ ಕ್ಯಾದಿಗೇರ
  • Publisher – ಸ್ಪರ್ಧಾ ಸಂಚಲನ
  • Language – ಕನ್ನಡ
  • No of Pages – 648

Out of stock

Category:

Description

ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಶ್ರೀಯುತರು ಬಾಲಯ್ಯ ಕ್ಯಾದಿಗೇರ ರವರು ವೃತ್ತಿಯಲ್ಲಿ ಶಿಕ್ಷಕನಾದರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ  ಸಮಗ್ರ ಭಾರತ ಇತಿಹಾಸ  ಈ ಪುಸ್ತಕವು  KAS, PSI, PDO, PC, SDA, FDA, K SET, PDO  ಮುಂತಾದ ಪರೀಕ್ಷೆಗಳಿಗೆ ಉಪಯುಕ್ತವಾಗಲಿದೆ.

* ಸಮಗ್ರ ಭಾರತ ಇತಿಹಾಸ  ಪುಸ್ತಕವು  NCRT ಮತ್ತು DSRT  ಹಾಗೂ 6 ರಿಂದ 12 ನೇ ತರಗತಿವರೆಗಿನ ಇತಿಹಾಸದ ವಿಷಯಗಳನ್ನು ವಿವರಿಸಲಾಗಿದೆ.

* ಸಮಗ್ರ ಭಾರತ ಇತಿಹಾಸ  ಪುಸ್ತಕವು  ಪದವಿದಾರರಿಗೆ ಉಪಯುಕ್ತವಾಗಲಿದೆ.

ಈ ಪುಸ್ತಕದಲ್ಲಿ ಪ್ರಾಚೀನ ಭಾರತದ ಇತಿಹಾಸ, ಪ್ರಪಂಚದ ಇತಿಹಾಸ, ಮಧ್ಯಕಾಲಿನ ಭಾರತದ ಇತಿಹಾಸ ಆಧುನಿಕ ಭಾರತದ ಇತಿಹಾಸ, ಕರ್ನಾಟಕದ ಇತಿಹಾಸ ಹಾಗೂ ಮುಂತಾದ ವಿಷಯಗಳನ್ನು ಒಳಗೂಂಡಿವೆ.

 

Additional information

Posts

Author

Publisher