Sale!

ಸಮಗ್ರ ಪ್ರಚಲಿತ ವಿದ್ಯಮಾನಗಳ ಕೈಪಿಡಿ ಜನವರಿ 2025 – ಜೂನ್ 2026 – Harendra Gowda ಹರೇಂದ್ರ ಗೌಡ

Original price was: ₹300.Current price is: ₹270.

  • Book Name –ಸಮಗ್ರ ಪ್ರಚಲಿತ ವಿದ್ಯಮಾನಗಳ ಕೈಪಿಡಿ ಜನವರಿ 2025 – ಜೂನ್ 2026
  • Author  –ಹರೇಂದ್ರ ಗೌಡ Harendra Gowda
  • Publisher – ಅರವಿಂದ ಇಂಡಿಯಾ ಪಬ್ಲಿಕೇಷನ್
  • Language – ಕನ್ನಡ
  • No of Pages – 350
: Category:

Description

ಅರವಿಂದ ಇಂಡಿಯಾ ಪಬ್ಲಿಕೇಷನ್ ಸಾರಥ್ಯದಲ್ಲಿ ಮೂಡಿಬಂದಿರುವ ಸಮಗ್ರ ಪ್ರಚಲಿತ ವಿದ್ಯಮಾನಗಳ ಕೈಪಿಡಿ ಜನವರಿ 2025 – ಜೂನ್ 2026 ರವರೆಗಿನ ಸಮಗ್ರ ಸಂಕಲನ (18 ತಿಂಗಳು) 24 ಅತ್ಯಂತ ಪ್ರಭಾವಶಾಲಿ ಎಕ್ಸಾಮ್‌  ಥೀಮ್ ಗಳು ವಿಷಯವಾರು ಮತ್ತು ಪಠ್ಯಕ್ರಮಕ್ಕೆ ಅನುಗುಣವಾಗಿ ಸಂಕಲನ ಕರ್ನಾಟಕ ಪ್ರಚಲಿತ ವಿದ್ಯಮಾನಗಳು ಒಳಗೂಂಡಿದೆ.

* ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು

* ಈ ಪುಸ್ತಕವು ಜನವರಿ 2025 – ಜೂನ್ 2026 ರವರೆಗಿನ ಪ್ರಮುಖ ರಾಷ್ಟ್ರೀಯ ಮತ್ತು ಕರ್ನಾಟಕ ರಾಜ್ಯದ ಪ್ರಚಲಿತ ಘಟನೆಗಳ ಸಮಗ್ರ ವಿವರಣೆ & ವಿಷಯ ಆಧಾರಿತ ವಿಂಗಡಣೆ ಓದಲು ಸುಲಭವಾಗುವಂತೆ ಪ್ರತಿಯೊಂದು ವಿಷಯವನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿದೆ.

* ಅಂತರರಾಷ್ಟ್ರೀಯ ಸುದ್ದಿಗಳು ಇತಿಹಾಸ, ಕಲೆ-ವಾಸ್ತುಶಿಲ್ಪ, ಭೂಗೋಳ ಮತ್ತು ಪರಿಸರ ಪ್ರಶಸ್ತಿಗಳು, ಕ್ರೀಡಾ ಸುದ್ದಿಗಳು, ಮತ್ತು ಪ್ರಮುಖ ದಿನಗಳು ನೇಮಕಾತಿಗಳು, ವರದಿಗಳು  ಸೂಚ್ಯಂಕಗಳು, ಒಪ್ಪಂದಗಳು ಹಾಗೂ ಗ್ರೂಪ್-ಸಿ ಚುಟುಕು ಸುದ್ದಿಗಳು ಮುಂತದವುಗಳನ್ನು ಒಳಗೂಂಡಿವೆ.

* ಈ ಪುಸ್ತಕವು  KPSC KEA VAO (KAS), KSP (PSI/PC),  (KPTCL), (BMTC), (IBPS/RRB) ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಪೂರ್ಣ ಮಾರ್ಗದರ್ಶಿಯಾಗಿದೆ.

Additional information

Posts

Author

Publisher