Sale!

ಸಮಗ್ರ ಕನ್ನಡ ಕೈಪಿಡಿ” (Samagra Kannada Kaipidi) – ಪಿ.ವಿ. ಭೈರಪ್ಪ ಸ್ಪರ್ಧಾ ಅರಿವು

Original price was: ₹396.Current price is: ₹349.

  • Book Name –ಸಮಗ್ರ ಕನ್ನಡ ಕೈಪಿಡಿ” (Samagra Kannada Kaipidi)
  • Author –ಪಿ.ವಿ. ಭೈರಪ್ಪ ಸ್ಪರ್ಧಾ ಅರಿವು
  • Publisher –ಸ್ಪರ್ಧಾ ಅರಿವು
  • Language – ಕನ್ನಡ
  • number of page -400

Out of stock

Category:

Description

ಸ್ಪರ್ಧಾ ಅರಿವು  SPARDA ARIVU ಸಾರಥ್ಯದಲ್ಲಿ ಮೂಡಿಬಂದಿರುವ ಸಮಗ್ರ ಕನ್ನಡ ಕೈಪಿಡಿ” (Samagra Kannada Kaipidi) ಪಿ.ವಿ. ಭೈರಪ್ಪ ಅವರಿಂದ ರಚಿಸಲಾಗಿದೆ.

* ಈ ಪುಸ್ತಕವು  FDA, SDA, Group-C, GPSTR, HSTR, SET, NET, TET & KPSC/KEA ನಡೆಸುವ ಎಲ್ಲಾ ಪರೀಕ್ಷೆಗಳಿಗೆ ಅಗತ್ಯವಾದ  ಪುಸ್ತಕವಾಗಿದೆ.

* ಈ ಪುಸ್ತಕವು ಪರಿಪೂರ್ಣ ವ್ಯಾಕರಣ ಸರಳ ಮತ್ತು ಸುಲಭವಾಗಿ ಅರ್ಥವಾಗುವ ಕನ್ನಡ ವ್ಯಾಕರಣ ತಂತ್ರಗಳು (Grammar Tricks) ಪಠ್ಯಪುಸ್ತಕದ ಆಧಾರ 6ನೇ ತರಗತಿಯಿಂದ ಹಿಡಿದು ಪದವಿ ತರಗತಿವರೆಗಿನ ಅಧಿಕೃತ ಪಠ್ಯಪುಸ್ತಕಗಳ ಅಂಶಗಳನ್ನು ಇದರಲ್ಲಿ ಅಳವಡಿಸಲಾಗಿದೆ.

* ಸಮಗ್ರ ವಿಷಯಗಳು ಭಾಷೆ, ವ್ಯಾಕರಣ, ಕನ್ನಡ ಸಾಹಿತ್ಯ ಚರಿತ್ರೆ, ಕಾವ್ಯ ಮೀಮಾಂಸೆ, ಶಬ್ದಕೋಶ ಮತ್ತು ಕನ್ನಡದ ಪ್ರಮುಖ ಸಂಗತಿಗಳ ವಿವರವಾದ ಮಾಹಿತಿಯನ್ನು ಒಳಗೊಂಡಿದೆ.

* ಕನ್ನಡ ಭಾಷೆ ಮತ್ತು ವ್ಯಾಕರಣ (Kannada Grammar) (History of Kannada Literature) ಕಾವ್ಯ ಮೀಮಾಂಸೆ ಸಮಗ್ರ ಶಬ್ದಕೋಶ (Vocabulary) ಕನ್ನಡದ ಪ್ರಮುಖ ಸಂಗತಿಗಳನ್ನು ವಿವರವಾಗಿ ರಚಿಸಲಾಗಿದೆ.

* ಕರ್ನಾಟಕ ಸರ್ಕಾರಿ ಉದ್ಯೋಗಗಳ ಆಕಾಂಕ್ಷಿಗಳು, ವಿಶೇಷವಾಗಿ ಕನ್ನಡ ಭಾಷಾ ಪತ್ರಿಕೆಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಲು ಬಯಸುವ ಅಭ್ಯರ್ಥಿಗಳಿಗೆ ಇದು ಉಪಯುಕ್ತವಾದ  ಪುಸ್ತಕವಾಗಿದೆ.

* ಈ ಪುಸ್ತಕವು  ಮೊದಲ  ಪರಿಷ್ಕೃತ ಆವೃತ್ತಿಯಾಗಿದೆ.

Additional information

Posts

Author

Publisher