Sale!

ಸನ್‌ಸ್ಟಾರ್ ಎಫ್.ಡಿ.ಎ.‍‍ ಮತ್ತು ಎಸ್. ಡಿ.ಎ. ಪ್ರಶ್ನಾಕೋಶ – ರುದ್ರೇಶ ಎಸ್

Original price was: ₹325.Current price is: ₹285.

  • Book Name –ಸನ್‌ಸ್ಟಾರ್ ಎಫ್.ಡಿ.ಎ.‍‍ ಮತ್ತು ಎಸ್. ಡಿ.ಎ. ಪ್ರಶ್ನಾಕೋಶ
  • Author  –ರುದ್ರೇಶ ಎಸ್
  • Publisher – SunStar Publication
  • Language – ಕನ್ನಡ
Category:

Description

ಸನ್‌ಸ್ಟಾರ್‌ ಪಬ್ಲಿಕೇಷನ್‌ರವರಿಂದ ಮೂಡಿಬಂದಿರುವ ” ಸನ್‌ಸ್ಟಾರ್ ಎಫ್.ಡಿ.ಎ.‍‍ ಮತ್ತು ಎಸ್. ಡಿ.ಎ. ಪ್ರಶ್ನಾಕೋಶ  ಹುದ್ದೆಗಳಿಗೆ ಪತ್ರಿಕೆ 1 ಮತ್ತು ಪತ್ರಿಕೆ 2 ಎಂಬ ಪುಸ್ತಕವನ್ನು ಲೇಖಕರಾದ ಶ್ರೀಯುತರು ‌ ರುದ್ರೇಶ ಎಸ್. ಅವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದ್ದು ಈ ಪುಸ್ತಕವು ಕೆ.ಇ.ಎ.‍‍ ಮತ್ತು ಕೆ. ಪಿ.ಎಸ್.ಸಿ ”  ಹುದ್ದೆಗಳಿಗೂ  ಹಾಗೂ ಮುಂತಾದ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿರುತ್ತದೆ.

*  ಪತ್ರಿಕೆ 1 – ಸಾಮಾನ್ಯ ಜ್ಞಾನ

* ಪತ್ರಿಕೆ 2 – ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್‌, ಕಂಪ್ಯೂಟರ್‌ ಜ್ಞಾನವನ್ನು ಒಳಗೊಂಡಿರುತ್ತದೆ.

* ಈ ಪುಸ್ತಕದಲ್ಲಿ ಹಿಂದಿನ ವರ್ಷದ ಪ್ರಶ್ನೇಪತ್ರಿಕೆಗಳನ್ನು ಉತ್ತರ ಸಹಿತ ಬಿಡಿಸಲಾಗಿದೆ.

* ಈ ಪುಸ್ತಕವು ಪದವಿದಾರರಿಗೂ ಉಪಯುಕ್ತವಾದ ಪುಸ್ತಕವಾಗಿದೆ.

 

Additional information

Posts

Author

Publisher