Sale!

ಸನ್‌ಸ್ಟಾರ್‌ ಎಕ್ಸಾಮ್‌ ಪಾರ್ಟ್ನರ್‌ ಕಲಾ ವಿಭಾಗ – ಸನ್‌ಸ್ಟಾರ್‌

Original price was: ₹575.00.Current price is: ₹472.00.

  • Book Name –ಸನ್‌ಸ್ಟಾರ್‌ ಎಕ್ಸಾಮ್‌ ಪಾರ್ಟ್ನರ್‌ ಕಲಾ ವಿಭಾಗ
  • Author  –SunStar
  • Publisher – SunStar Publication
  • Language – Kannada

Out of stock

Category:

Description

ಸನ್‌ಸ್ಟಾರ್‌ ಪಬ್ಲಿಕೇಷನ್‌ರವರಿಂದ ಮೂಡಿಬಂದಿರುವ ಸನ್‌ಸ್ಟಾರ್‌ ಎಕ್ಸಾಮ್‌ ಪಾರ್ಟ್ನರ್‌ ಕಲಾ ವಿಭಾಗ  ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ‌ ಡಾ. ವಡ್ಡೆ ವೆಂಕಟೇಶ್‌. ಸಂಕೇತ್‌ ಸಿ. ಯೋಗಾನಂದ ಟಿ.ಪಿ. ವಾಣಿ ಬಿ.ಎನ್. ಶಿವಪ್ಪ ಆರ್‌ ರವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದ್ದು ಈ ಪುಸ್ತಕವು  ಅರ್ಥಶಾಸ್ತ್ರ, ಭಾರತದ ಇತಿಹಾಸ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಮುಂತಾದ ವಿಷಯಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ.

* ಈ ಪುಸ್ತಕವು KSEAB – ನೂತನ ಮಾದರಿ ಪ್ರಶ್ನೆ ಪತ್ರಿಕೆ ಉತ್ತರ ಸಹಿತ ನೀಡಲಾಗಿದೆ.

* ನೂತನ ಮೂರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಸಹಿತ ನೀಡಲಾಗಿದೆ.

* ನೂತನ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳನ್ನು (ಅಭ್ಯಾಸಕ್ಕಾಗಿ) ಉತ್ತರ ಸಹಿತ ನೀಡಲಾಗಿದೆ.

* ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು 2023 ರಿಂದ 2025 ರ ವರೆಗೆ ಉತ್ತರ ಸಹಿತ ವಿವರಿಸಲಾಗಿದೆ.

* 2025 – 2026 II PUC ನೂತನ ಪಠ್ಯಕ್ರಮ ಆಧಾರಿತವಾಗಿ ರಚಿಸಲಾಗಿದೆ.

Additional information

Posts

Author

Publisher