Description
ಶೈಕ್ಷಣಿಕ ಮನೋವಿಜ್ಞಾನ ಪ್ರಶ್ನಾಕೋಶ ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಡಾ. ಹೆಚ್.ವಿ ವಾಮದೇವಪ್ಪ ಅವರಿಂದ ರಚಿತವಾಗಿದ್ದು ಈ ಪ್ರಶ್ನಾಕೋಶ ಪುಸ್ತಕವು 9 ಅಧ್ಯಾಯಗಳನ್ನು ಒಳಗೊಂಡಿದ್ದು ಪ್ರತಿ ಅಧ್ಯಾಯದಲ್ಲಿ ಜ್ಞಾನ, ತಿಳುವಳಿಕೆ,ಹಾಗೂ ಅನ್ವಯ ಮಾದರಿ ಪ್ರಶನೆಗಳನ್ನು ಒಳಗೊಂಡಿದೆ. ಈ ಪುಸ್ತಕವು ಪ್ರೌಢಶಾಲಾ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷಾ, KAS, KES, CET, TET, KAR – TET & UGC NET /SLET ಪರೀಕ್ಷೆಗಳನ್ನೂ ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.
* ಶೈಕ್ಷಣಿಕ ಮನೋವಿಜ್ಞಾನ ಪ್ರಶ್ನಾಕೋಶ ಪುಸ್ತಕವು 6 ರಿಂದ 8 ನೇ ತರಗತಿಯ GPSTR ಪರೀಕ್ಷಾರ್ಥಿಗಳಿಗೂ ಕೂಡ ಉಪಯುಕ್ತವಾದ ಪುಸ್ತಕವಾಗಿದೆ.