Description
* ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರಾದ ಶ್ರೀಶೈಲ್ ಹಳಕಟ್ಟಿ SHREESHAIL HALAKATTI ರವರು ರಚಿಸಿದ ಶಿಶು ಮನೋವಿಜ್ಞಾನ ಮತ್ತು ಶೈಕ್ಷಣಿಕ ಮನೋವಿಜ್ಞಾನ ಪ್ರಶ್ನಕೋಶ Child Psychology & Educational Psychology ಎಂಬ ಪುಸ್ತಕವು ಶಿಕ್ಷಕ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಪುಸ್ತಕವಾಗಿದೆ.
- ಈ ಪುಸ್ತಕದಲ್ಲಿ, ಹಿಂದಿನ ವರ್ಷಗಳಲ್ಲಿ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮನೋವಿಜ್ಞಾನ ವಿಷಯದ ಪ್ರಶ್ನೆಗಳನ್ನು ಮತ್ತು ಅವುಗಳಿಗೆ ಉತ್ತರಗಳನ್ನು ಅಧ್ಯಾಯವಾರು (Chapter-wise) ವಿಂಗಡಿಸಿ ನೀಡಲಾಗಿದೆ. ಶಿಕ್ಷಕ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಪುಸ್ತಕವಾಗಿದೆ.
- ಈ ಪುಸ್ತಕವು TET, HSTR ಅಥವಾ GPSTR ಪರೀಕ್ಷೆಗಳಿಗೆ ಓದುತ್ತಿದ್ದರೆ, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಹುಡುಕುವ ಸಮಯವನ್ನು ಈ ಪುಸ್ತಕವು ಉಳಿಸುತ್ತದೆ. 2003 ರಿಂದ 2024 ರವರೆಗಿನ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಇಲ್ಲಿದೆ.
ಈ ಪುಸ್ತಕವು ಕಳೆದ 2 ದಶಕಗಳ ಪ್ರಶ್ನೆಗಳನ್ನು ಒಳಗೊಂಡಿದೆ
- ಈ ಪುಸ್ತಕ TET (Paper I & II) 2014, 2015, 2017, 2019, 2020, 2021, 2022, 2023, 2024 ರ ಸಾಲಿನ ಪ್ರಶ್ನೆಗಳು. HSTR (ಪ್ರೌಢಶಾಲಾ ಶಿಕ್ಷಕರ ನೇಮಕಾತಿ) 2003, 2005, 2006, 2007, 2008, 2009, 2015 ರ ಸಾಲಿನ ಪ್ರಶ್ನೆಗಳು. GPSTR (ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು) 2017, 2019, 2022 ರ ಸಾಲಿನ ಪ್ರಶ್ನೆಗಳು. CTET (Paper I & II) 2011, 2012, 2026 ರ ಸಾಲಿನ ಪ್ರಶ್ನೆಗಳು. KES 2007, 2008 ರ ಸಾಲಿನ ಪ್ರಶ್ನೆಗಳು. Hostel Warden 2009, 2011 ರ ಸಾಲಿನ ಪ್ರಶ್ನೆಗಳು.
- ಮನೋವಿಜ್ಞಾನ ಪ್ರಶ್ನೆಗಳು ಯಾವುದೇ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅತ್ಯಂತ ಅಂಕ ಗಳಿಸುವ ವಿಭಾಗ. ಈ ಪುಸ್ತಕದಲ್ಲಿ ನೀಡಲಾಗಿರುವ ಹಳೆಯ ಪ್ರಶ್ನೆಗಳ ವಿಶ್ಲೇಷಣೆ + ಹೊಸ ಮಾದರಿ ಪ್ರಶ್ನೆಗಳು ನಿಮಗೆ ನಿಗದಿತವಾಗಿ ಹೆಚ್ಚುವರಿ ಅಂಕ ಪಡೆಯಲು ಸಹಾಯ ಮಾಡುತ್ತದೆ.






