Description
ಸ್ಪರ್ಧಾ ಚೈತ್ರ ಸರಣಿಯಿಂದ ಮೂಡಿಬಂದಿರುವ ವಿಜ್ಞಾನ ಮತ್ತು ತಂತ್ರಜ್ಞಾನ (Science & Technology) ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ವಿನೋದಕುಮಾರ್ ಚೌವ್ಹಾಣ್ (V.K.C.) ಅವರು ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದೆ.
* ಈ ಪುಸ್ತಕವು 2024 ರ ನೂತನ ಪಠ್ಯಕ್ರಮವನ್ನು ಆಧರಿಸಿ ರಚಿಸಲಾಗಿದೆ.
* ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಈ ಪುಸ್ತಕವು ಐಎಎಸ್ ಕೆಎಎಸ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ವಿಜ್ಞಾನದ ಪುಸ್ತಕವಾಗಿರುತ್ತದೆ.
* ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕವು ಕಡಿಮೆ ಬೆಲೆಯದಾಗಿದ್ದು IAS, KAS, ಕನಸು ಕಾಣುವ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವು ತುಂಬಾ ಅನುಕೂಲಕರವಾಗಿದೆ.
* ಈ ಪುಸ್ತಕವು 4 ನೇ ಪರಿಷ್ಕೃತ ಮತ್ತು ವಿಸ್ತ್ರತ ಆವೃತ್ತಿಯಾಗಿದೆ.