Description
ಸ್ಪರ್ಧಾ ಉನ್ನತಿ ಪ್ರಕಾಶನ (ಸ್ಪರ್ಧಾಲೋಕದ ಹಿತೈಷಿ ಎಂಬ ಕೈ ಬರಹದೊಂದಿಗೆ ) ಮೂಡಿಬಂದಿರುವ ವಿಜ್ಞಾನ ಮತ್ತು ತಂತ್ರಜ್ಞಾನ (Science & Technology) ಎಂಬ ಪುಸ್ತಕದ ಲೇಖಕರಾದ ಡಿ.ಎನ್. ಗೌತಮ್ ಅವರಿಂದ ರಚಿಸಲಾಗಿದೆ.
* ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕವು KAS ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಾಗಿ ಉಪಯುಕ್ತವಾಗಿದ್ದು, ಇತರೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
ಪುಸ್ತಕದ ಪರಿವಿಡಿ
- ವಿಜ್ಞಾನ ಹಾಗೂ ತಂತ್ರಜ್ಞಾನದ ಮೂಲಗಳು
- ಮೂಲ ಗಣಕ ಯಂತ್ರಗಳು
- ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ
- ಬಾಹ್ಯಾಕಾಶ ತಂತ್ರಜ್ಞಾನ
- ಶಕ್ತಿ ಸಂಪನ್ಮೂಲಗಳು
- ಪರಮಾಣುಶಕ್ತಿ
- ಅವಮಾನ ಬದಲಾವಣೆ, ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳು, ವಿಪತ್ತುನಿರ್ವಹಣೆ
- ಪರಿಸರ ಮಾಲಿನ್ಯ ಮತ್ತು ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣೆ
- ರಸಗೊಬರಗಳು ಭಾರತದಲ್ಲಿ ಬೆಳೆ ವಿಜ್ಞಾನ,ಕೀಟ ನಾಶಕಗಳು ಹಾಗೂ ಬೆಳೆ ರೋಗಗಳ ನಿಯಂತ್ರಣ ಮತ್ತು ಸುರಕ್ಷಿತ ಕುಡಿಯುವ ನೀರು
- ಸಂಬಂಧ ಪಟ್ಟ ಗ್ರಹಿಕೆಗಳು
- ಜ್ಞಾನ ಸಮಾಜ
- ಗ್ರಾಮ ಬಲವರ್ಧನೆ ಮತ್ತು ವಿಜ್ಞಾನ ಹಾಗೂ ತೃತ್ರಜ್ಞಾನ