Sale!

ವಸ್ತುನಿಷ್ಠ ಮಾನಸಿಕ ಸಾಮಾರ್ಥ್ಯ – ಕೆ. ಎಮ್‌. ಮುಲ್ಲಾ

Original price was: ₹140.00.Current price is: ₹111.00.

  • Book Name – ವಸ್ತುನಿಷ್ಠ ಮಾನಸಿಕ ಸಾಮಾರ್ಥ್ಯ
  • Author  – ಕೆ.ಎಮ್‌. ಮುಲ್ಲಾ
  • Publisher – Dice Publication Dharwad
  • Language – Kannada
  • No of Pages – 112

Out of stock

Category:

Description

ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರಾದ  ಕೆ.ಎಮ್‌. ಮುಲ್ಲಾ ಇವರು ರಚಿಸಿದ  ವಸ್ತುನಿಷ್ಠ ಮಾನಸಿಕ ಸಾಮಾರ್ಥ್ಯ ಎಂಬ ಪುಸ್ತಕವು  KAS, HSTR, GPSTR, KPSC GROUP-C, GROUP-B, PDO, KEA, VAO, FDA, SDA,  PSI, PC ಮುಂತಾದ  ಪ್ರಶ್ನೋತ್ತರಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದ್ದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.

* 1991 ರಿಂದ 2025ರ ವರೆಗೆ ನಡೆದ 260 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಮಾನಸಿಕ ಸಾಮರ್ಥ್ಯದ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ.

* ಈ ಪುಸ್ತಕವು 2800 ಕ್ಕು ಹೆಚ್ಚು ಪ್ರಶ್ನೋತ್ತರಗಳನ್ನುಒಳಗೊಂಡಿರುತ್ತದೆ.

* ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಕಂಪ್ಯೂಟರ್‌ ಜ್ಞಾನದ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ.

* ಈ ಪುಸ್ತಕವು 3ನೇ ಪರಿಷ್ಕೃತ ಮುದ್ರಣವಾಗಿದೆ.

Additional information

Posts

Author

Publisher