Description
ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರಾದ ಕೆ.ಎಮ್. ಮುಲ್ಲಾ ಇವರು ರಚಿಸಿದ ವಸ್ತುನಿಷ್ಠ ಕಂಪ್ಯೂಟರ್ ಜ್ಞಾನ ಎಂಬ ಪುಸ್ತಕವು KPSC GROUP-C, PDO, KEA, VAO, FDA, SDA, PSI, PC ಮುಂತಾದ ಪ್ರಶ್ನೋತ್ತರಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದ್ದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ಈ ಪುಸ್ತಕವು 1800 ಕ್ಕು ಹೆಚ್ಚು ಪ್ರಶ್ನೋತ್ತರಗಳನ್ನುಒಳಗೊಂಡಿರುತ್ತದೆ.
* ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಕಂಪ್ಯೂಟರ್ ಜ್ಞಾನದ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ.
* ಈ ಪುಸ್ತಕವು ವಸ್ತುನಿಷ್ಠ ಕಂಪ್ಯೂಟರ್ ಜ್ಞಾನ ಸಂಬಧಿಸಿದ ಪ್ರಚಲಿತ ಘಟನೆಗಳನ್ನು ಸಹ Update ಮಡಲಾಗಿದೆ.
* ಈ ಪುಸ್ತಕವು 3ನೇ ಪರಿಷ್ಕೃತ ಮುದ್ರಣವಾಗಿದೆ.