Sale!

ಭಾರತ ಸಂವಿಧಾನ (Indian Constitution) – ಶರಣು ಬಾಗೂರು

Original price was: ₹580.Current price is: ₹480.

  • Book Name – ಭಾರತ ಸಂವಿಧಾನ (Indian Constitution)
  • Author  – ಶರಣು ಬಾಗೂರು
  • Publisher – ಸ್ಪರ್ಧಾ ತೇಜ
  • Language – Kannada
  • No of Pages – 520

Out of stock

: Category:

Description

ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು  ಶ್ರೀಯುತರು  ಶರಣು ಬಾಗೂರು ರವರು ರಚಿಸಿರುವ  ಭಾರತದ ಸಂವಿಧಾನ ಎಂಬ ಪುಸ್ತಕದಲ್ಲಿ ಸುಪ್ರೀಂ ಕೋರ್ಟ್ ನ ತೀರ್ಪುಗಳು ಸಾಂವಿಧಾನಿಕ ಮತ್ತು ಸಾಂವಿಧಾನೇತರ ಸಂಸ್ಥಗಳ ಬಗ್ಗೆ ವಿವರಣೆ, ಹಾಗೂ ಸಾರ್ವಜನಿಕ ಆಡಳಿತ , ರಾಜ್ಯಶಾಸ್ತ್ರ, ಸಾಮಾನ್ಯ ಅಧ್ಯಯನ  ವಿಷಯಗಳನ್ನು ಸಹವಿಸ್ತರವಾಗಿ  ಈ ಪುಸ್ತಕದಲ್ಲಿ ನೀಡಲಾಗಿದ್ದು ಈ ಪುಸ್ತಕವು  KAS, PSI, ESI, PDO, FDA, SDA, B.ED, D.ED, GROUP-C,  PC, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.

* ವಿಶೇಷವಾಗಿ ಈ ಪುಸ್ತಕವು  ಸ್ನಾತಕೋತರ ಪದವಿ ಮತ್ತು ಪದವಿ ತರಬೇತಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷಾಗಳಿಗೂ ಉಪಯುಕ್ತವಾಗಿದೆ

* ಈ ಪುಸ್ತಕವು ಸಂವಿಧಾನಕ್ಕೆ ಸಂಬಧಿಸಿದ ಪ್ರಚಲಿತ ಘಟನೆಗಳನ್ನು ಸಹ Update ಮಡಲಾಗಿದೆ

*ಈ ಪುಸ್ತಕದಲ್ಲಿ ಸಂವಿಧಾನದ ಎಲ್ಲಾ ವಿಧಿಗಳು ಮತ್ತು ತಿದ್ದುಪಡಿಗಳುನ್ನು ಸಹ ವಿವರಿಸಲಾಗದೆ

Additional information

Posts

Author

Publisher