Description
ಸ್ಪರ್ಧಾ ಚೈತ್ರ ಸರಣಿಯಿಂದ ಮೂಡಿಬಂದಿರುವ “ಭಾರತ ಸಂವಿಧಾನ ಮತ್ತು ರಾಜಕೀಯ” (Indian Constitution and Polity) ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಡಾ.ಗಂಗಾಧರ ಪಿ. ಎಸ್. (Gangadhara P.S) ಅವರು ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದೆ.
* ಈ ಪುಸ್ತಕವು ನೂತನ ಪಠ್ಯಕ್ರಮವನ್ನು ಆಧರಿಸಿ ರಚಿಸಲಾಗಿದೆ.
ಪುಸ್ತಕವು ರಾಜ್ಯದ ಬಹುಬೇಡಿಕೆಯ ಸಂವಿಧಾನ ಪುಸ್ತಕವಾಗಿದ್ದು ಪ್ರಸ್ತುತ 20 ನೇಯ ಪರಿಷ್ಕೃತ ಆವೃತ್ತಿಯೊಂದಿಗೆ ಬಿಡುಗಡೆಯಾಗಿದೆ.
* ಈ ಪುಸ್ತಕವು ಕರ್ನಾಟಕ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಪರೀಕ್ಷೆಗಳಿಗೆ ಹಾಗೂ IAS, KAS, KES, PSI, PDO, FDA ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದೆ.