Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಶ್ರೀಯುತರು ಬಾಲಯ್ಯ ಕ್ಯಾದಿಗೇರ ರವರು ವೃತ್ತಿಯಲ್ಲಿ ಶಿಕ್ಷಕನಾದರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ “ಭಾರತ ಸಂವಿಧಾನ ಮತ್ತು ರಾಜಕೀಯ” ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು IAS, KAS, PSI, ESI, PDO, FDA, SDA, PC ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ವಿಶೇಷವಾಗಿ ಈ ಪುಸ್ತಕವು ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ರಾಜ್ಯಗಳ ಪಠ್ಯ ಪುಸ್ತಕಗಳಲ್ಲಿನ ವಿಷಯಗಳನ್ನು ಆಧಾರಿತವಾಗಿ ರಚಿಸಲಾಗಿದೆ.
* IAS ಪೂರ್ವಭಾವಿ ಪರೀಕ್ಷೆಯಲ್ಲಿ 1979 ರಿಂದ 2021ರ ವರೆಗೆ ಸಂವಿಧಾನ ವಿಷಯದಲ್ಲಿ ಕೇಳಲಾದ ಪ್ರಶ್ನೋತ್ತರಗಳ ಮಾಲಿಕೆ.
* KAS ಪೂರ್ವಭಾವಿ ಪರೀಕ್ಷೆಯಲ್ಲಿ 1998 ರಿಂದ 2024ರ ವರೆಗೆ ಸಂವಿಧಾನ ವಿಷಯದಲ್ಲಿ ಕೇಳಲಾದ ಪ್ರಶ್ನೋತ್ತರಗಳ ಮಾಲಿಕೆ.
* PSI ಪೂರ್ವಭಾವಿ ಪರೀಕ್ಷೆಯಲ್ಲಿ 1998 ರಿಂದ 2024ರ ವರೆಗೆ ಸಂವಿಧಾನ ವಿಷಯದಲ್ಲಿ ಕೇಳಲಾದ ಪ್ರಶ್ನೋತ್ತರಗಳ ಮಾಲಿಕೆ.
* PSI ಪೂರ್ವಭಾವಿ ಪರೀಕ್ಷೆಯಲ್ಲಿ 1998 ರಿಂದ 2024ರ ವರೆಗೆ ಸಂವಿಧಾನ ವಿಷಯದಲ್ಲಿ ಕೇಳಲಾದ ಪ್ರಶ್ನೋತ್ತರಗಳ ಮಾಲಿಕೆ.
* ಪ್ರತಿ ಅಧ್ಯಯವಾರು POLICE, FDA, SDA ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೋತ್ತರಗಳನ್ನು ಕೊಡಲಾಗಿದೆ.
* NCERT 6 ರಿಂದ 12ನೇ ತರಗತಿ ವರೆಗಿನ ಸಾರಾಂಶವನ್ನು (ಹಳೆಯ NCERT ಮತ್ತು ಪ್ರಸ್ತುತ NCERT ಪಠ್ಯ ಪುಸ್ತಕಗಳು ಒಳಗೊಂಡಂತೆ) ಪ್ರಚಲಿತ ರಾಜಕೀಯ ವಿದ್ಯಾಮಾನಗಳೊಂದಿಗೆ ಸಮಗ್ರವಾಗಿ ವಿವರಿಸಲಾಗಿದೆ.