Sale!

ಭಾರತೀಯ ರಾಷ್ಟ್ರೀಯ ಚಳುವಳಿ ಮತ್ತು ಕರ್ನಾಟಕದಲ್ಲಿ ಅಭಿವೃದ್ದಿ ಚರ್ಚೆಗಳು – ರುಕ್ಮಿಣಿ ಎಂ.ವಿ

Original price was: ₹351.00.Current price is: ₹313.00.

  • Book Name –ಭಾರತೀಯ ರಾಷ್ಟ್ರೀಯ ಚಳುವಳಿ ಮತ್ತು ಕರ್ನಾಟಕದಲ್ಲಿ ಅಭಿವೃದ್ದಿ ಚರ್ಚೆಗಳು
  • Author –ರುಕ್ಮಿಣಿ ಎಂ.ವಿ
  • Publisher–ರುಕ್ಮಿಣಿ ಪ್ರಕಾಶನ ಮೈಸೂರು
  • Language –ಕನ್ನಡ

Out of stock

Category:

Description

ಭಾರತೀಯ ರಾಷ್ಟ್ರೀಯ ಚಳುವಳಿ ಮತ್ತು ಕರ್ನಾಟಕದಲ್ಲಿ ಅಭಿವೃದ್ದಿ ಚರ್ಚೆಗಳು ಎಂಬ ಪುಸ್ತಕದ ಲೇಖಕರಾದ  ರುಕ್ಮಿಣಿ ಎಂ.ವಿ ರವರು ರಚಿಸಿರುವ ಪುಸ್ತಕವಾಗಿದೆ. ಈ ಪುಸ್ತಕವು ಆತ್ಮೀಯ ಸ್ಪರ್ಧಾರ್ಥಿಗಳೇ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಿ ಭಾರತೀಯ ರಾಷ್ಟ್ರೀಯ ಚಳುವಳಿಯು ಒಂದು ಪ್ರಮುಖ ವಿಷಯವಾಗಿದು ಇದನ್ನು ಆರಿತುಕೊಳ್ಳಬೇಕಾದುದು ಬಹಳ ಮುಖ್ಯವಾಗಿದೆ.

* ಭಾರತವು ಸ್ವಾತಂತ್ರ್ಯ ಪಡೆಯುವ ಮೊದಲು ಭಾರತೀಯ ರಾಷ್ಟ್ರೀಯ ಚಳುವಳಿಯ ಪಾತ್ರ ಎಷ್ಟು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಪರೀಕ್ಷಾ ದೃಷ್ಟಿಕೋನದಿಂದ ನಾವು ನೋಡಿದಾಗ ಭಾರತೀಯ ರಾಷ್ಟ್ರೀಯ ಚಳುವಳಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಬೇಕು. ಇದಕ್ಕೆ ಸಂಬಂಧಿಸಿದ ವಿಷಯವನ್ನು ನಾವು ಈ ಪುಸ್ತಕದಿಂದ ಅಧ್ಯಯನ ಮಾಡಬಹುದು.

* ಈ ಪುಸ್ತಕವು ಪದವೀಧರರಿಗೂ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ವಿಷಯಗಳನ್ನು ಒಳಗೂಂಡಿರುವ  ಪುಸ್ತಕವಾಗಿದೆ.

 

 

Additional information

Posts

Author

Publisher